Friday, 17 July 2015
THE NOBEL PRIZE WINNERS IN INDIA
Friday, 3 July 2015
ಕರ್ನಾಟಕದ ಸ್ಥಳಗಳು&ಅವುಗಳ ಪ್ರಸಿದ್ಧಿ
ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರ ಸಿದ್ಧಿ :
*ಸೀರೆ- ಮೊಳಕಾಲ್ಮೂರು &ಇಲಕಲ್.
*ಕರದಂಟು - ಅಮೀನಗಡ&ಗೋಕಾಕ್.
*ಮಲ್ಲಿಗೆ - ಮೈಸೂರು .
*ಕುಂದಾಪುರ-ಹುರಿಗಾಳು.
*ಚಿಂತಾಮಣಿ -ಕೋಲಾರ.
*ಕುಂದಾ - ಬೆಳಗಾವಿ.
*ಬೆಣ್ಣೆ - ಮಂಡ್ಯ.
*ಬೀಗಗಳು - ಮಾವಿನಕುರ್ವೆ.
*ಹೆಂಚುಗಳು - ಮಂಗಳೂರು.
*ಬೀಡಿಗಳು - ಮಂಗಳೂರು.
*ಹಲ್ಲುಪುಡಿ - ನಂಜನಗೂಡು.
*(ನೆಲಹಾಸು) ಕಲ್ಲುಗಳು - ಶಹಾಬಾದ್.
*ಶಿಲ್ಪಗಳು - ಶಿವಾರಪಟ್ಟಣ.
*ಗೊಂಬೆಗಳು / ಆಟಿಕೆಗಳು - ಚನ್ನಪಟ್ಟಣ . *ನಾಯಿಗಳು - ಮುಧೋಳ.
*ಎಮ್ಮೆಗಳು - ಧಾರವಾಡ.
*ಪೇಡಾ - ಧಾರವಾಡ.
*ಕುರಿಗಳು - ಬನ್ನೂರು.
*ಹಸು(ಅಮೃತಮಹಲ್) - ಮೈಸೂರು. *ಮೆಣಸಿನಕಾಯಿ - ಬ್ಯಾಡಗಿ .
*ತೆಂಗಿನಕಾಯಿ - ತಿಪಟೂರು.
*ಕಿತ್ತಳೆ - ಕೊಡಗು .
*ರಸಬಾಳೆ - ನಂಜನಗೂಡು.
*ದಾಳಿಂಬೆ - ಮಧುಗಿರಿ .
*ಚಕ್ಕೋತ - ದೇವನಹಳ್ಳಿ .
*ಹಿತ್ತಾಳೆ/ಕಂಚಿನ ಪಾತ್ರೆಗಳು - ನಾಗಮಂಗಲ. *ಮರದ ತೊಟ್ಟಿಲು - ಕಲಘಟಗಿ.
*ಜಮಖಾನೆ - ನವಲಗುಂದ.
*ಬೆಣ್ಣೆದೋಸೆ - ದಾವಣಗೆರೆ.
*ಕಂಬಳಿಗಳು - ಕುಂದರಗಿ.
*ಕುದುರೆಗಳು - ಕುಣಿಗಲ್ .
*ಬಣ್ಣದ ಗೊಂಬೆಗಳು - ಕಿನ್ನಾಳ.
*ಶ್ರೀಗಂಧದ ಕೆತ್ತನೆ - ಸಾಗರ.
*ಕೆಂಪು ಬಾಳೆ -ಕಮಲಾಪೂರ.