ಭಾರತದಲ್ಲಿ ಪ್ರಮುಖ ಸಮಿತಿ/ ಆಯೋಗಗಳು ➖➖➖➖➖➖➖➖➖
1)ಬಲವಂತರಾಯ್ ಮೆಹ್ತಾ ಸಮಿತಿ(1957) (ವಿಕೇಂದ್ರಿಕರಣ ವ್ಯವಸ್ಥೆಯ ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ)
2)ಕೆ•ಸಂತಾನಂ ಸಮಿತಿ (1962-64)
(ಭ್ರಷ್ಟಚಾರ ನಿರ್ಮೂಲನೆ)
3)ಅಶೋಕ ಮೆಹ್ತಾ ಸಮಿತಿ (1977-78) (ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ)
4)ಎಲ್ ಎಂ ಸಿಂಘ್ವಿ ಸಮಿತಿ (1986) ( ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ)
5)ಸರ್ಕಾರಿಯಾ ಆಯೋಗ (1983-1988)
(ಕೇಂದ್ರ ಮತ್ತು ರಾಜ್ಯಗಳ ಸಂಬಂಧ)
6)ವೈ ಕೆ ಅಲಘ ಸಮಿತಿ (2000-01)
(ನಾಗರೀಕ ಸೇವಾ ಪರೀಕ್ಷಾ ಪದ್ಧತಿ ಪರಿಶೀಲನೆ)
7)ಎಂ ಎನ್ ವೆಂಕಟಾಚಲಯ್ಯ ಆಯೋಗ (2000-02)
(ಸಂವಿಧಾನ ಪುನರ್ವಿಮರ್ಶೆಯ ಆಯೋಗ)
8)ರಾಜೇಂದ್ರ ಸಾಚಾರ್ ಸಮಿತಿ(2006-06) (ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು)
9)ರಂಗನಾಥ್ ಮಿಶ್ರಾ ಸಮಿತಿ(2007-09)
(ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ)
10)ಎಂ ನರಸಿಂಹಮ್ ಸಮಿತಿ(1991-98) (ಬ್ಯಾಕಿಂಗ್ ವಲಯದ ಸುಧಾರಣೆಗಳು)
11)ಆರ್ ಎನ್ ಮಲ್ಹೋತ್ರಾ ಸಮಿತಿ(1993-94) (ವಿಮೆ ಸುಧಾರಣೆಗಳು)
12)ಜೆವಿಪಿ ಸಮಿತಿ(1948)
(ರಾಜ್ಯಗಳ ಪುನರ್ವಿಂಗಡಣೆ ಕುರಿತು ಚರ್ಚೆ)
13)ಭಗವಾನ್ ಸಹಾಯ್ ಸಮಿತಿ(1970) (ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆ)
14)ಸ್ವರಣ್ ಸಿಂಗ್ ಸಮಿತಿ(1976)
(ಸಂವಿಧಾನದಲ್ಲಿ ಬೇಕಾಗುವ ಬದಲಾವಣೆಗಳು)
15)ಯಶಪಾಲ್ ಸಮಿತಿ (1993)
(ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆ)
16)ಯುಗಂಧರ್ ಸಮಿತಿ (2001)
(ಅಧಿಕಾರಿಗಳ ಸೇವೆಯಲ್ಲಿನ ತರಬೇತಿ ಪರಿಶೀಲನೆ)
17)ಪಿ ಸಿ ಹೋಟಾ ಸಮಿತಿ (2004)
(ನಾಗರೀಕ ಸೇವೆಗಳ ಸುಧಾರಣೆಗಳು)
18)ಎಂ ವೀರಪ್ಪಮೊಹ್ಲಿ ಆಯೋಗ(2005) (ಎರಡನೇ ಆಡಳಿತ ಸುಧಾರಣಾ ಆಯೋಗ)
19)ಮದನ್ ಮೋಹನ ಪುಂಚ್ಛಿ ಆಯೋಗ(2007) (ಕೇದ್ರ ರಾಜ್ಯ ಸಂಬಂಧಗಳ ಎರಡನೇ ಆಯೋಗ)
20)ಬಿ ಎನ್ ಶ್ರೀಕೃಷ್ಣ ಸಮಿತಿ(2010)
(ತೆಲಂಗಾಣ ರಾಜ್ಯ ಸ್ಥಾಪನೆ)
21)ಎನ್ ಎನ್ ವಾಂಚೂ ಸಮಿತಿ
(ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ)
22)ಮಸಾನಿ ಸಮಿತಿ(1959)
(ಸಾರಿಗೆ ಧೋರಣೆ ಮತ್ತು ಸಮನ್ವಯ ಸಮಿತಿ)
23)ಪೊ•ರಾಧಾಕೃಷ್ಣನ್ ವರದಿ(2007)
(ಭಾರತದಲ್ಲಿ ಕೃಷಿ ಋಣಭಾರದ/ಸಾಲಗಾರಿಕೆಯ ಮೇಲಿನ ವರದಿ).
Msg collected By:
DEEPAK S GANACHARI.
CRP BILWAR.TQ JEWARGI.
JOIN MY 'GKLIGHTS' GK GROUP FOR YOUR STUDIES.
YOU MAY SEND REQUEST MSG TO 9972073906 WITH YOUR NAME&PLACE ON MY WHATSAPP TO JOIN MY GK GROUP.