Saturday, 7 March 2015

ಕನ್ನ ಡದ ಮೊದಲುಗಳು/ಕರ್ನಾಟಕದ ಮೊದಲಿಗರು.

*ಕನ್ನಡದ / ಕರ್ನಾಟಕದ ಮೊದಲಿಗರು*
           ಕನ್ನಡದ ಮೊದಲುಗಳು:
*ದೊರೆ - ಮಯೂರವರ್ಮ.
*ಗಣಿತ ಶಾಸ್ತ್ರಜ್ಞ - ಮಹಾವೀರಾಚಾರ್ಯ. *ವಚನಗಾರ - ದೇವರದಾಸಿಮಯ್ಯ  .
*ಕನ್ನಡ ಅಕ್ಷರ ಅಚ್ಚಿನಮೊಳೆ ವಿನ್ಯಾಸ - ಅತ್ತಾವರ ಅನಂತಾಚಾರಿ .
*ಕನ್ನಡ ಬೆರಳಚ್ಚು ಯಂತ್ರ / ಕೀಲಿಮಣೆ -  ಅನಂತ ಸುಬ್ಬರಾವ್ .
*ಕನ್ನಡ ಲಿಪಿಯನ್ನ ಕಂಪ್ಯೂಟರ್ ಗಳವಡಿಸಿ ಸರಳ FONT ರಚನೆ - ಕೆ.ಪಿ.ರಾವ್ .
*ಕನ್ನಡ ಶೀಘ್ರಲಿಪಿ - ರೆವರೆಂಡ್ ಬಿ.ಲೂಥಿ .
*ಪ್ರಾಧ್ಯಾಪಕ - ಟಿ.ಎಸ್.ವೆಂಕಣ್ಣಯ್ಯ .

     ರಾಜಕೀಯ / ಅತ್ಯುನ್ನತ ಹುದ್ದೆ :
*ಸೇನಾ ದಂಡನಾಯಕ - ಕೆ.ಎಂ.ಕಾರ್ಯಪ್ಪ .
*ಪ್ರಧಾನಮಂತ್ರಿ - ಹೆಚ್.ಡಿ.ದೇವೇಗೌಡ. *ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್
*ಮುಖ್ಯಮಂತ್ರಿ - ಕೆ.ಸಿ.ರೆಡ್ಡಿ .
*ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್.ನಿಜಲಿಂಗಪ್ಪ  .

             ಪ್ರ  ಶಸ್ತಿ ವಿಜೇತರು :
*ಭಾರತರತ್ನ ಪ್ರಶಸ್ತಿ ವಿಜೇತ - ಸರ್ ಎಂ.ವಿಶ್ವೇಶ್ವರಯ್ಯ .
*ಮ್ಯಾಗ್ಸೆಸೇ ಪ್ರಶಸ್ತಿ ವಿಜೇತ- ಕೆ.ವಿ.ಸುಬ್ಬಣ್ಣ . *ಜ್ಞಾನಪೀಠ ಪ್ರಶಸ್ತಿ ವಿಜೇತ- ಕುವೆಂಪು .
*ಪಂಪ ಪ್ರಶಸ್ತಿ ವಿಜೇತ- ಕುವೆಂಪು .
*ರಾಷ್ಟ್ರಕವಿ - ಗೋವಿಂದ ಪೈ.
*ಕಾಳಿದಾಸ್ ಸಮ್ಮಾನ್ ವಿಜೇತ - ಮಲ್ಲಿಕಾರ್ಜುನ ಮನ್ಸೂರ್ .
*ಕಬೀರ್ ಸಮ್ಮಾನ್ ವಿಜೇತ- ಗೋಪಾಲಕೃಷ್ಣ ಅಡಿಗ.
*ಜಮನ್ ಲಾಲ್ ಪ್ರಶಸ್ತಿ ವಿಜೇತ - ತಗಡೂರು ರಾಮಚಂದ್ರರಾವ್.
*ಗೋಯೆಂಕಾ ಪ್ರಶಸ್ತಿ ವಿಜೇತರು -ಪಾ.ವೆಂ.ಆಚಾರ್ಯ .
*ರಾಷ್ಟ್ರ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದ - ಹಾರಾಡಿ ರಾಮಗಾಣಿಗ .
*ಕನ್ನಡ ಕೆಲಸಕ್ಕೆ ಡಾಕ್ಟರೇಟ್ - ಫರ್ಡಿನೆಂಡ್ ಕಿಟ್ಟೆಲ್ .
*ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರ ಶಸ್ತಿ - ಶಿವಮೊಗ್ಗ ಸುಬ್ಬಣ್ಣ .
*ಪುಸ್ತಕ ಪ್ರಕಾಶನಕ್ಕೆ ಪದ್ಮಶ್ರೀ - ಜಿ.ಬಿ.ಜೋಷಿ. *ಸೋವಿಯತ್ ಲ್ಯಾಂಡ್ ಪ್ರಶಸ್ತಿ - ಬಸವರಾಜ್ ಕಟ್ಟಿಮನಿ .
        

         ಮೊದಲಿಗ ಮಹಿಳೆಯರು: *ವಚನಗಾರ್ತಿ - ಅಕ್ಕಮಹಾದೇವಿ.
*ಪತ್ರಕರ್ತೆ / ಪ್ರಕಾಶಕಿ - ನಂಜನಗೂಡು ತಿರುಮಲಾಂಬಾ .
*ನಾಟಕ ರಂಗದ ಮೇಲೆ ಮೊದಲ ಸ್ತ್ರೀ - ಗಂಗೂಬಾಯಿ ಗುಳೇದಗುಡ್ಡ .
*ಮಹಿಳಾ ಮಂತ್ರಿ - ಗ್ರೇಸ್ ಠಕ್ಕರ್ .
*ಸಾಹಿತ್ಯ ಸಮ್ಮೇಳನದ ಮಹಿಳಾ ಅಧ್ಯಕ್ಷರು - ಜಯದೇವಿ ತಾಯಿ ಲಿಗಾಡೆ .
*ಸೋವಿಯತ್ ಲ್ಯಾಂಡ್ ಪ್ರ ಶಸ್ತಿ ಪಡೆದ ಕನ್ನಡತಿ - ಅನುಪಮಾ ನಿರಂಜನ.
*ನವೋದಯ ಕವಯತ್ರಿ -ಬೆಳಗೆರೆ ಜಾನಕಮ್ಮ .        
                  

                  ಪತ್ರಿಕಾ ಲೋಕ:
*ಪತ್ರಿಕೆ - ಮಂಗಳೂರು ಸಮಾಚಾರ (೧೮೪೮). *ದಿನಪತ್ರಿಕೆ - ಸೂರ್ಯೋದಯ ಪ್ರಕಾಶಿಕ (೧೮೭೦).
*ಕನ್ನಡ e-ಪತ್ರಿಕೆ - ವಿಶ್ವಕನ್ನಡ.
*ವಾರ ಪತ್ರಿಕೆ - ಸುಬುದ್ಧಿ ಪ್ರಕಾಶ (೧೮೫೦). *ವಿಜ್ಞಾನ ಪತ್ರಿಕೆ - ವಿಜ್ಞಾನ.
*ವಿಡಿಯೋ ಪತ್ರಿಕೆ - ಬೆಳ್ಳಿಚುಕ್ಕಿ .
*ಮಕ್ಕಳ ಪತ್ರಿಕೆ - ಮಕ್ಕಳ ಪುಸ್ತಕ.
*ಮಹಿಳಾ ಪತ್ರಿಕೆ - ಕರ್ನಾಟಕ ನಂದಿನಿ (೧೯೧೩).
*ಸಾಹಿತ್ಯಿಕ ವೈಜ್ಞಾನಿಕ ಪತ್ರಿಕೆ - ಕರ್ನಾಟಕ ಜ್ಞಾನ ಮಂಜರಿ (೧೮೭೮).
*ಶಿಕ್ಷಣ ಪತ್ರಿಕೆ - ಕನ್ನಡ ಜ್ಞಾನ ಬೋಧಿನಿ (೧೮೬೨).
*ಜಿಲ್ಲಾ ಪತ್ರಿಕೆ - ಜ್ಞಾನೋದಯ (ಶಿವಮೊಗ್ಗ). *ಕಾಮಶಾಸ್ತ್ರ ಪತ್ರಿಕೆ - ಪ್ರೇಮ.
*ಕಾನೂನು ಪತ್ರಿಕೆ - ನ್ಯಾಯ ಸಂಗ್ರ ಹ.       
     
   
       

            ಚಲನಚಿತ್ರ    ಪತ್ರಿಕೆ - ಸಿನಿಮಾ:
*ಹಾಸ್ಯ ಪತ್ರಿಕೆ - ವಿಕಟ ಪ್ರ ತಾಪ.
*ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಪತ್ರಿಕೆ - ಉದಯವಾಣಿ.

              

                 ಸಾಹಿತ್ಯ ಲೋಕ :
*ಕೃತಿ - ಕವಿರಾಜಮಾರ್ಗ.
*ಕಾವ್ಯ - ಆದಿಪುರಾಣ.
*ಗದ್ಯ - ವಡ್ಡಾರಾಧನೆ.
*ನಾಟಕ - ಮಿತ್ರಾವಿಂದಾ ಗೋವಿಂದಾ.
*ಗೀತ ನಾಟಕ - ಮುಕ್ತದ್ವಾರ.
*ಜ್ಯೋತಿಷ್ಯ ಗ್ರಂಥ - ಜಾತಕ ತಿಲಕ
( ಶ್ರೀಧರಾಚಾರ್ಯ ).
*ಸ್ವತಂತ್ರ ಪೌರಾಣಿಕ ನಾಟಕ - ಪೃಥು ವಿಜಯ.
*ಗಾದೆಗಳ ಸಂಕಲನ - ಕನ್ನಡ ಗಾದೆಗಳು.
*ಒಗಟುಗಳ ಸಂಗ್ರಹ - ಮಕ್ಕಳ ಒಡಪುಗಳು.
*ಪ್ರ ಬಂಧ ಸಂಕಲನ - ಲೋಕರಹಸ್ಯ .
*ಛಂದಶಾಸ್ತ್ರ ಗ್ರಂಥ - ಛಂದೋಂಬುಧಿ .
*ವೈದ್ಯ ಗ್ರಂಥ - ಗೋವೈದ್ಯ (ಕೀರ್ತಿವರ್ಮ).
*ವಿಷಯ ವಿಶ್ವಕೋಶ - ವಿವೇಕ ಚಿಂತಾಮಣಿ .
*ವಿಶ್ವಕೋಶ - ಲೋಕೋಪಕಾರ.
*ಮಕ್ಕಳ ವಿಶ್ವಕೋಶ - ಬಾಲ ಪ್ರ ಪಂಚ.
*ನವ್ಯತೆಯನ್ನೊಳಗೊಂಡ ಕಾದಂಬರಿ -ವಿಶ್ವಾಮಿತ್ರ ನ ಸೃಷ್ಟಿ (ಶ್ರೀರಂಗ).
*ಮನೋವೈಜ್ಞಾನಿಕ ಕಾದಂಬರಿ - ಅಂತರಂಗ (ದೇವುಡು).
*ವ್ಯಾಕರಣ ಗ್ರಂಥ - ಶಬ್ದಮಣಿ ದರ್ಪಣ.
*ಲಾಕ್ಷಣಿಕ ಗ್ರಂಥ - ಕವಿರಾಜ ಮಾರ್ಗ.
*ಬೈಬಲ್ ಕನ್ನಡೀಕರಣ - ಜಾನ್ ಹ್ಯಾಂಡ್ಸ್ .
*ಐತಿಹಾಸಿಕ ನಾಟಕಕಾರ - ಸಂಸ.
*ಪ್ರ ವಾಸ ಕಥನ - ದಕ್ಷಿಣ ಭಾರತ ಯಾತ್ರೆ .
*ಪತ್ತೇದಾರಿ ಕಾದಂಬರಿ - ಚೋರಗ್ರಹಣ ತಂತ್ರ .
*ಆಯುರ್ವೇದ ಗ್ರಂ ಥ- ಕರ್ಣಾಟಕ ಕಲ್ಯಾಣಕಾರಕ.
*ಸ್ವತಂತ್ರ ಸಾಮಾಜಿಕ ಕಾದಂಬರಿ - ಇಂದಿರಾಬಾಯಿ .
*ಐತಿಹಾಸಿಕ ಕಾದಂಬರಿ - ಮುದ್ರಾಮಂಜೂಷ .
*ಜೀವನಚರಿತ್ರೆ - ಕುಣಿಗಲ್ ರಾಮಾಶಾಸ್ತ್ರಿಗಳ ಜೀವನ ಚರಿತ್ರೆ .
*ಅಭಿನಂದನಾ ಗ್ರಂಥ - ಸಂಭಾವನೆ
( ಬಿ.ಎಂ.ಶ್ರೀ.ಯವರಿಗೆ ).
*ಇಂಗ್ಲೀಷ್ -ಕನ್ನಡ ನಿಘಂಟುಕಾರ - ವಿಲಿಯಮ್ ರೀವ್ಸ್ .
*ತಾಂತ್ರಿಕ ಪದಕೋಶ - ಔದ್ಯಮಿಕ ನಿಘಂಟು.
*ಕಾವ್ಯ ನಿಘಂಟು - ರನ್ನಕಂದ.
*ಗದ್ಯ ನಿಘಂಟು - ಕರ್ಣಾಟಕ ಶಬ್ದಸಾರ.
*ವೈದ್ಯಕೀಯ ನಿಘಂಟು - ವೈದ್ಯ ಪದಕೋಶ.

               
               

                 ಬಣ್ಣದ ಲೋಕ :
*ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ - ಬೇಡರ ಕಣ್ಣಪ್ಪ .
*ಐತಿಹಾಸಿಕ ಚಿತ್ರ - ರಣಧೀರ ಕಂಠೀರವ.
*ಮೂಕಿ ಚಿತ್ರ - ಮೃಚ್ಛಕಟಿಕ.
*ವರ್ಣ ಚಲನಚಿತ್ರ - ಅಮರಶಿಲ್ಪಿ ಜಕಣಾಚಾರಿ .
*ಚಿತ್ರ ಮಂದಿರ - ಪ್ಯಾರಾಮೌಂಟ್ (೧೯೦೫).
*ಕಾದಂಬರಿ ಆಧಾರಿತ ಚಲನಚಿತ್ರ - ಕರುಣೆಯೇ ಕುಟುಂಬದ ಕಣ್ಣು .
*ರಿಯಾಯಿತಿ (ಸಬ್ಸಿಡಿ ) ಪಡೆದ ಚಿತ್ರ - ನಕ್ಕರೆ ಅದೇ ಸ್ವರ್ಗ.
*ಸಾಮಾಜಿಕ ಚಲನಚಿತ್ರ - ಸಂಸಾರ ನೌಕೆ (೧೯೩೬).
*ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ - ಶಿವಮೊಗ್ಗ ಸುಬ್ಬಣ್ಣ .
*ಚಿತ್ರ ಸಂಗೀತಕ್ಕೆ ೨ ಬಾರಿ ರಾಷ್ಟ್ರ ಪ್ರಶಸ್ತಿ - ಬಿ.ವಿ.ಕಾರಂತ್ .
*ಭಾವಗೀತೆ ಧ್ವನಿಸುರುಳಿ - ನಿತ್ಯೋತ್ಸವ.
*ವೃತ್ತಿನಾಟಕ ಕಂಪೆನಿ - ಶ್ರೀ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ.
*ಬೀದಿ ನಾಟಕ ಪ್ರಯೋಗ - ಕಟ್ಟು .
*ಹವ್ಯಾಸಿ ನಾಟಕ ತಂಡ - ಭಾರತ ಕಲೋತ್ತೇಜಕ ಸಂಗೀತ ಸಮಾಜ .
*ರೇಡಿಯೋ ನಾಟಕ - ನೀರಗಂಟಿ ಮಾರ
( ವಿ.ಕೆ.ಶ್ರೀನಿವಾಸನ್ ).
*ಪ್ರ ದರ್ಶನಗೊಂಡ ಅಸಂಗತ ನಾಟಕ - ಬೊಕ್ಕತಲೆಯ ನರ್ತಕಿ (ಸುಮತೀಂದ್ರ ನಾಡಿಗ್).
             

             ನಾಡಿನ ಮೊದಲುಗಳು:
*ರಾಜವಂಶ - ಕದಂಬ.
*ಕೆರೆ - ಚಂದ್ರವಳ್ಳಿ .
*ಶಿಲ್ಪ - ನಾಗಶಿಲ್ಪ .
*ಶಾಸನ - ಹಲ್ಮಿಡಿ .
*ಕೋಟೆ - ಬಾದಾಮಿ ಕೋಟೆ .
*ಜೈನ ದೇವಾಲಯ - ಪ್ರಣವೇಶ್ವರ ದೇವಾಲಯ, ತಾಳಗುಂದ.
*ಬೌದ್ಧ ವಿಹಾರ - ಬನವಾಸಿ .
*ಅತಿ ಪ್ರಾಚೀನ ಕಲ್ಲಿನ ನಿರ್ಮಿತ ಕಟ್ಟಡ - ಹಲಸಿಯ ಜೈನ ಬಸದಿ.
*ವಿಶ್ವವಿದ್ಯಾಲಯ - ಮೈಸೂರು ವಿ.ವಿ.
*ಕಾಲೇಜು - ಸೆಂಟ್ರಲ್ ಕಾಲೇಜು,ಬೆಂಗಳೂರು.
*ವೈದ್ಯಕೀಯ ಕಾಲೇಜು - ಮೈಸೂರು.
*ಪಾಲಿಟೆಕ್ನಿಕ್ ಕಾಲೇಜು -
ಶ್ರೀ ಜಯಚಾಮರಾಜೇಂದ್ರ   ಪಾಲಿಟೆಕ್ನಿಕ್ ಕಾಲೇಜು, ಬೆಂಗಳೂರು.

ಸಂಗ್ರ ಹ:
ದೀಪಕ್ ಎಸ್ ಗಣಾಚಾರಿ . ಶಿಕ್ಷಕರು.ಸ.ಹಿ.ಪ್ರಾ.ಶಾಲೆ,ಕರಕಿಹಳ್ಳಿ . ತಾ:ಜೇವರ್ಗಿ.

No comments:

Post a Comment