Thursday, 9 October 2014

gklights by Deepak.S.G-17.

ಭಾರತದ ಮೊದಲ ಮಹಿಳೆಯರು:
1. ಭಾರತದ ರಾಷ್ಟ್ರೀಯ ಕಾಂಗ್ರೆಸನ ಪ್ರಥಮ ಮಹಿಳಾ ಅಧ್ಯಕ್ಷೆ -ಸರೋಜಿನಿ ನಾಯ್ಡು .

2. ಯು.ಎಸ್.ಜನರಲ್ ಅಸೆಂಬ್ಲಿಯ ಅಧ್ಯಕ್ಷರಾದ ಪ್ರಥಮ ಮಹಿಳೆ -ವಿಜಯಲಕ್ಷ್ಮಿ ಪಂಡಿತ್ .

3. ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನಚಾಲಕಿ -ದರ್ಬಾ ಬ್ಯಾನರ್ಜಿ.

4. ಇಂಗ್ಲಿಷ್ ಕಾಲುಮೆಯನ್ನು ಈಜಿಕೊಂಡು ದಾಟಿದ ಪ್ರಥಮ ಮಹಿಳೆ -ಆರತಿಸಹ.

5. ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ -ಡಾ|| ಮುತ್ತುಲಕ್ಷ್ಮಿ ರೆಡ್ಡಿ.

6. ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಥಮ ಮಹಿಳೆ -ಲೈಲಾ ಸೇಠ್.

7. ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ -ಬಚೇಂದ್ರಿ ಪಾಲ್.

8. ಸೇನಾಪದಕ ಪಡೆದ ಮೊದಲ ಮಹಿಳೆ -ಬಿನ್ ಲಾದೇವಿ.

9.ವಿಶ್ವಸುಂದರಿಯಾಗಿ ಆಯ್ಕೆಯಾದ ಪ್ರಥಮ ಭಾರತೀಯ ಸುಂದರಿ -ರೀಟಾ ಫೆರಿಯಾ.

10. ಭಾರತದ ಮೊದಲ ಮಹಿಳಾ ಇಂಜಿನಿಯರ್ ಪಿ.ಕೆ. ಥ್ರೇಸಿಯಾ.

11. ಭಾರತದ ಪ್ರಥಮ ಮಹಿಳಾ ಗಗನಯಾತ್ರಿ -ಕಲ್ಪನಾ ಚಾವ್ಲಾ .

12. ಭಾರತದ ಮೊದಲ ವಕೀಲೆ  -ಕೊರ್ನೆಲಿಯಾ ಸೋರಾಬ್ಜಿ.

13. ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ  -ರಾಜಕುಮಾರಿ ಅಮೃತ್ ಕೌರ್.

14.ಭಾರತದ ಪ್ರ ಥಮ ಮಹಿಳಾ ರಾಷ್ಟ್ರ ಪತಿ -ಪ್ರ ತಿಭಾ ಪಾಟೀಲ.

15.ಭಾರತದ ಮೊದಲ ಮಹಿಳಾ ಆಡಳಿತಗಾರಳು -ರಜಿಯಾ ಬೇಗ್ಂ.

16.ಭಾರತದ ಮೊದಲ ಮಹಿಳಾ ಮುಖ್ಯ ಮಂತ್ರಿ -ಸುಚೇತಾ ಕ್ರುಪಲಾನಿ.

BY: Deepak.S.G.(gklights)

No comments:

Post a Comment