Thursday, 29 January 2015

ಕನ್ನ ಡದ ಕವಿ/ಸಾಹಿತಿಗಳ ಕಾವ್ಯ ನಾಮಗಳು.

ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು.
ಕವಿ/ಸಾಹಿತಿಯ ಹೆಸರು-ಕಾವ್ಯನಾಮ.
1.ಅಜ್ಜಂಪುರ ಸೀತಾರಾಂ-ಆನಂದ.
2.ಅರಕಲಗೂಡು ನರಸಿಂಗರಾವ್ ಕೃಷ್ಣರಾವ್-ಅ.ನ.ಕೃ .
3.ಅರಗದ ಲಕ್ಷ್ಮಣರಾವ್- ಹೊಯ್ಸಳ .
4.ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ   -ಅ.ರಾ.ಮಿತ್ರ .
5.ಆದ್ಯರಂಗಾಚಾರ್ಯ -ಶ್ರೀರಂಗ.
6.ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ-ಕೆ.ಎಸ್.ಎನ್ .
7.ಕೆ.ವಿ.ಪುಟ್ಟಪ್ಪ - ಕುವೆಂಪು.
8.ಕುಂಬಾರ ವೀರಭದ್ರ   ಪ್ಪ - ಕುಂವೀ.
9.ಕಯ್ಯಾರ ಕಿಞ್ಞಣ್ಣರೈ -ದುರ್ಗಾದಾಸ .
10.ಕಸ್ತೂರಿ ರಘುನಾಥಚಾರ ರಂಗಾಚಾರ-ರಘುಸುತ .
11.ಕುಳಕುಂದ ಶಿವರಾಯ-ನಿರಂಜನ. 12.ಕೆ.ಪಿ.ಪೂರ್ಣಚಂದ್ರ   ತೇಜಸ್ವಿ -ಪೂಚಂತೇ. 13.ಗುಗ್ಗರಿ ಶಾಂತವೀರಪ್ಪ ಶಿವರುದ್ರ ಪ್ಪ -ಜಿ.ಎಸ್.ಎಸ್.
14.ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ -ಜಡಭರತ.
15.ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ-ಮಧುರಚೆನ್ನ .
16.ಚಂದ್ರ   ಶೇಖರ ಪಾಟೀಲ-ಚಂಪಾ.
17.ಜಾನಕಿ ಶ್ರೀನಿವಾಸ ಮೂರ್ತಿ -ವೈದೇಹಿ.
18.ತಳುಕಿನ ರಾಮಾಸ್ವಾಮಿ ಸುಬ್ಬರಾವ- ತ.ರಾ.ಸು.
19.ತಿರುಮಲೆ ರಾಜಮ್ಮ -ಭಾರತಿ.
20.ತೀರ್ಥಪುರ ನಂಜುಂಡಯ್ಯ   ಶ್ರೀಕಂಠಯ್ಯ -ತೀ.ನಂ..ಶ್ರೀ .
21.ದ.ರಾ.ಬೇಂದ್ರೆ- ಅಂಬಿಕಾತನಯದತ್ತ  .
22.ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ -ಡಿವಿಜಿ .
23.ದೇ.ಜವರೇಗೌಡ-ದೇಜಗೌ. 24.ದೊಡ್ಡರಂಗೇಗೌಡ-ಮನುಜ .
25.ದೇವುಡು ನರಸಿಂಹ ಶಾಸ್ತ್ರಿ -ಕುಮಾರ ಕಾಳಿದಾಸ.
26.ನಂದಳಿಕೆ ಲಕ್ಷ್ಮೀನಾರಾಯಣ-ಮುದ್ದಣ್ಣ . 27.ಪಾಟೀಲ ಪುಟ್ಟಪ್ಪ -ಪಾಪು .
28.ಪಂಜೆ ಮಂಗೇಶರಾಯ-ಕವಿಶಿಷ್ಯ .
29.ಪುರೋಹಿತ ತಿರುನಾರಾಯಣ ನರಸಿಂಗರಾವ್ -ಪು.ತಿ.ನ.
30.ರಾಯಸಂ ಭೀಮಸೇನರಾವ್- ಬೀಚಿ. 31.ಬಾಳಾಚಾರ್ಯ ಗೋಪಾಲಚಾರ್ಯ ಸಕ್ಕರಿ-ಶಾಂತಕವಿ .
32.ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ -ಬಿಎಂಶ್ರೀ .
33.ಬೆಟಗೇರಿ ಕೃಷ್ಣಶರ್ಮ-ಆನಂದಕಂದ.
34.ಅಂಬಳ ರಾಮಕೃಷ್ಣಶಾಸ್ತ್ರಿ - ಶ್ರೀಪತಿ.
35.ಎ.ಆರ್.ಕೃಷ್ಣಶಾಸ್ತ್ರಿ -ಎ.ಆರ್.ಕೃ .
36.ಮಾಸ್ತಿ ವೆಂಕಟೇಶ ಅಯ್ಯಂಗಾರ -ಶ್ರೀನಿವಾಸ.
37.ರಾಮೇಗೌಡ-ರಾಗೌ.
38.ವಿನಾಯಕ ಕೃಷ್ಣ ಗೋಕಾಕ -ವಿನಾಯಕ . 39.ವೆಂಕಟೇಶ ತಿರುಕೊ ಕುಲಕರ್ಣಿ -ಗಳಗನಾಥ .
40.ಸಿದ್ದಯ್ಯ  ಪುರಾಣಿಕ-ಕಾವ್ಯಾನಂದ.
41.ಎಂ.ಆರ್. ಶ್ರೀನಿವಾಸಮೂರ್ತಿ -ಎಂ.ಆರ್.ಶ್ರೀ .
42.ಸಿ.ಪಿ.ಕೃಷ್ಣಕುಮಾರ್-ಸಿ.ಪಿ.ಕೆ. 43.ಎಚ್.ಎಸ್.ಅನುಸೂಯ -ತ್ರಿವೇಣಿ

Thursday, 22 January 2015

ABOUT NETAJI SUBHASH CHANDRA BOSE.

Short biography of Subhas Chandra Bose- 'ನೇತಾಜಿ'ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರ ಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದ ರ ವಿಚಾರಗಳಿಂದ ಪ್ರ ಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು. ಸುಭಾಷ್ಚಂದ್ರ ಬೋಸ್ ಜನಿಸಿದ್ದು ೧೮೯೭ರ ಜನವರಿ ೨೩ರಂದು ಒರಿಸ್ಸಾದ 'ಕಟಕ'ನಲ್ಲಿ. ತಂದೆ -ಜಾನಕೀನಾಥ ಬೋಸ್, ತಾಯಿ -ಪ್ರ ಭಾವತಿ. ಆ ದಂಪತಿಗಳ ೯ಮಕ್ಕಳಲ್ಲಿ ಸುಭಾಷ್ ೬ನೇಯವರು. ಕಟಕನಲ್ಲಿ ರ್ಯಾವೆನ್ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ.ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್ರ ರಿಂದ ಪ್ರೇರಣೆ, ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರ ಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರ ಭಾವಿತರಾದ ಬೋಸರು 'ಅರವಿಂದ'ರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗ! ೧೯೧೯ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ. ನಂತರ ೧೯೧೯ರ ಸೆಪ್ಟೆಂಬರ್ ೧೫ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ. ೧೯೨೦ರ ಸೆಪ್ಟಂಬರ್ ನಲ್ಲಿ ಐ.ಸಿ.ಎಸ್ ಪದವಿ ಪ್ರಾಪ್ತಿ. ವಿದೇಶೀ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು ೧೯೨೧ರ ಎಪ್ರಿಲ್ ೨೨ರಂದು ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರ ವೊಂದನ್ನು ಬರೆದು ಮರಳಿಸಿದ್ದರು. ೨೦ ತಿಂಗಳ ಇಂಗ್ಲೆಂಡ್ ವಾಸದ ನಂತರ ೧೯೨೧ರ ಜುಲೈ ೧೬ರಂದು ಮುಂಬಯಿಗೆ ಮರಳಿದರು. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ.೧೯೨೧ರ ಆಗಸ್ಟ್ನಿಂದ ಚಿತ್ತರಂಜನದಾಸರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು ೬ ತಿಂಗಳ ಸಜೆ ಘೋಷಿಸಿದಾಗ ’ಬರಿಯ ೬ ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್! ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲ ನೀತಿ ಹೊಂದಿರಬಾರದೆಂಬ ಸುಭಾಷ್ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು. ತಾನು ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರ ತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ. ಶೀಘ್ರ ಸ್ವಾತಂತ್ರ್ಯ ಪ್ರಾಪ್ತಿಗಾಗಿ ಅವರು ಮಂಡಿಸುತ್ತಿದ್ದ ವಾದಗಳು, ಅದಕ್ಕಾಗಿ ಶ್ರ ಮಿಸಬೇಕಾದ ತ್ವರಿತ ಸಿದ್ಧತೆಗಳ ಕುರಿತು ಬೋಸ್ರ ನಿಲುವುಗಳೆಲ್ಲ ಕಾಂಗ್ರೆಸ್ನ ಮಂದಗಾಮಿ ಗುಂಪಿಗೆ ಅಸಹ್ಯವಾಗಿತ್ತು.ಸ್ವತಃ ಗಾಂಧೀಜಿಯವರೇ ಹಲವು ಬಾರಿಬೋಸ್ರನ್ನು ಟೀಕಿಸಿದ್ದರು! ಅವರಿಗೆ ದೂರಗಾಮಿ ಚಿಂತನೆ ಇಲ್ಲ ಎಂಬ ಆರೋಪ. ಆದರೆ ೧೯೩೮ರಲ್ಲಿ ಭಾರತದ ವಿಭಜನೆಯ ಮುಸ್ಲಿಂಲೀಗ್- ಬ್ರಿಟಿಷರ ತಂತ್ರಗಾರಿಕೆಯ ಕುರಿತು ಮೊದಲಬಾರಿಗೆ ಬಹಿರಂಗವಾಗಿ ಎಚ್ಚರಿಸಿದರೂ ಮಂದಗಾಮಿಗಳಿಗೆ ಕೇಳಿಸಲಿಲ್ಲ. ಪರಿಣಾಮವಾಗಿ ೯ ವರ್ಷದಲ್ಲೇ ದೇಶ ಹೋಳಾಯಿತು! ಬೋಸ್ರ ದೂರಗಾಮಿ ಚಿಂತನೆಗಳಿಗೂ ಕವಡೆ ಕಿಮ್ಮತ್ತಿನ ಬೆಲೆ ಕೊಡದ ಕಾಂಗ್ರೆಸ್ನಿಂದಸ್ವತಃ ಹೊರಬಂದವರು ಬೋಸ್. ಕಾಂಗ್ರೆಸ್ನ ಡೋಲಾಯಮಾನ ನೀತಿಗಳಿಗೆ ಬೇಸತ್ತು ಚಿತ್ತರಂಜನ್ದಾಸ್ರಿಂದ ’ಸ್ವರಾಜ್ಯಪಕ್ಷ ಸ್ಥಾಪನೆ. ಬೋಸ್ರು ದಾಸ್ರ ಜತೆಗೇ ಚಟುವಟಿಕೆಗಳಲ್ಲಿ ಭಾಗಿ. ೧೯೨೩ರ ಅಕ್ಟೋಬರ್ನಿಂದ ದಾಸ್ರು ಸ್ಥಾಪಿಸಿದ್ದ ’ಫಾರ್ವರ್ಡ್’ ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿ. ೧೯೨೫ರ ಜೂನ್ ೧೬, ದಾಸ್ರ ನಿಧನ, ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬೋಸ್ರ ಬಂಧನ, ಬಿಡುಗಡೆ.೧೯೨೭ರ ನವೆಂಬರ್ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್ನ ಅಧ್ಯಕ್ಷರಾಗಿ ಆಯ್ಕೆ, ಆದರೆ ಗಾಂಧಿ ಪ್ರಣೀತ ಮಂದ ಮಾರ್ಗಕ್ಕಿಂತ ಸುಭಾಷ್ರದು ತೀರಾ ಭಿನ್ನ ಎಂಬುದು ಕ್ರ ಮೇಣ ಗೊತ್ತಾಯಿತು. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಅಧ್ಯಕ್ಷರಾಗಿ ಆಯ್ಕೆ.೧೯೩೩, ಫೆಬ್ರವರಿ ೨೩ರಂದು ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ. ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ ಭೇಟಿ, ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ. ಇಟೆಲಿ ಪ್ರಧಾನಿ ಬೆನಿತೋ ಮುಸ್ಸೋಲಿನಿ ಜತೆ ಚರ್ಚೆ. ೧೯೩೬ ಏಪ್ರಿಲ್ ೮ರಂದು ಮರಳಿ ಭಾರತಕ್ಕೆ, ಬಂದರಲ್ಲೇ ಬಂಧನ. ೧೯೩೭ರಲ್ಲಿ ಮತ್ತೆ ಆಸ್ಟ್ರಿಯಾ ಪಯಣ. ಕಾಂಗ್ರೆಸ್ನ ಅಖಿಲಭಾರತ ಅಧಿವೇಶನದ ಅಧ್ಯಕ್ಷತೆ ೧೯೩೮ರ ಫೆಬ್ರವರಿ ೧೯ರಂದು, ಹರಿಪುರದಲ್ಲಿ. ವಿದೇಶೀ ನೆಲಗಳ ಓಡಾಟದಿಂದ ಪಡೆದ ರಾಜಕೀಯ ಅನುಭವ-ಒಳನೋಟಗಳಿಂದ ಬ್ರಿಟಿಷರ ಒಡೆದು ಆಳುವನೀತಿಕುರಿತ ಕ್ಷಾತ್ರತೇಜದ ಐತಿಹಾಸಿಕ ಭಾಷಣ, ದೇಶ ವಿಭಜನೆಯ ಬ್ರಿಟಿಷರ ತಂತ್ರದ ಸೂಚನೆ. ಮುಂದಿನ ೯ ವರ್ಷದಲ್ಲೇ ಸತ್ಯವಾದ ಬೋಸ್ ಭವಿಷ್ಯವಾಣಿ! ಆರೆಸ್ಸೆಸ್ನ ’ಸಂಘ ಶಿಕ್ಷಾವರ್ಗ’ ಶಿಬಿರಕ್ಕೆ ೧೯೩೮ರಲ್ಲಿ ಭೇಟಿಗೆ ಒಪ್ಪಿಗೆ, ಸಂಘದ ಧ್ಯೇಯ – ಅನುಶಾಸನ ಕಾರ್ಯಪದ್ಧತಿ ಕುರಿತ ಶ್ಲಾಘನೆ. ಆದರೆ ಕಾರಣಾಂತರಗಳಿಂದ ಭೇಟಿ ಸಾಧ್ಯವಾಗಲಿಲ್ಲ.ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆದ ಮೊತ್ತಮೊದಲ ಚುನಾವಣೆಯಲ್ಲಿ ಡಾ|| ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ ೨೧೫ ಮತಗಳ ಗೆಲುವು! ಸುಭಾಷ್ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳು ಗಾಂಧೀಜಿಯಿಂದ. ಸ್ವಾತಂತ್ರ್ಯದ ಮೋಡಗಳು ಸಮೀಪ ಇರುವಂತೆಯೇ ಬ್ರಿಟಿಷ್ ಸರ್ಕಾರದ ಜತೆ ದುರ್ಬಲ ಕಾಂಗ್ರೆಸ್ನ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್ಗೆ ರಾಜೀನಾಮೆ, ’ಫಾರ್ವರ್ಡ್ ಬ್ಲಾಕ್’ ಸ್ಥಾಪನೆ.೧೯೪೦, ಜೂನ್ ೧೮ರಂದು ಡಾ|| ಹೆಡಗೇವಾರ್ ಜತೆ ಭೇಟಿ ಆದರೆ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದ ಡಾ|| ಹೆಡಗೇವಾರ್ ಜತೆ ಸಾಧ್ಯವಾಗದ ಮಾತುಕತೆ. ಮೂರೇದಿನದಲ್ಲಿ ಡಾ|| ಹೆಡಗೇವಾರ್ ನಿಧನ. ಕೈ ತಪ್ಪಿದ ಮಹಾಮಿಲನ. ನಂತರ ವೀರ ಸಾವರ್ಕರ್ ಭೇಟಿ.ಬೋಸ್ ಕಾಣೆಯಾಗಿದ್ದಾರೆ’ ಎಂಬ ಸುದ್ದಿ ೧೯೪೧ ಜನವರಿ ೨೬ಕ್ಕೆ! ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್ರಿಂದ ಸೈನಿಕ ಕಾರ್ಯಾಚರಣೆ. ’ಫ್ರೀ ಇಂಡಿಯಾ ಸೆಂಟರ್’ ೧೯೪೧, ನವೆಂಬರ್ ೨ಕ್ಕೆ ಉದ್ಘಾಟನೆ, ’ಆಜಾದ್ ಹಿಂದ್’ ಲಾಂಛನ, ’ಜೈಹಿಂದ್’ ಘೋಷಣೆ, ಬೋಸರಿಗೆ ’ನೇತಾಜಿ’ ಬಿರುದು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ, ಹಿಟ್ಲರ್ ಜತೆ ಭೇಟಿ. ಜಪಾನ್ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಗೆ. ಬಲಿಷ್ಠಗೊಂಡ ಆಜಾದ್ ಹಿಂದ್ ಸೇನೆಗೆ ದೌಡಾಯಿಸುತ್ತಿದ್ದ ನಿವೃತ್ತಯುದ್ಧ ಕೈದಿಗಳು. ಮುಂದಿನ ದಿನಗಳಲ್ಲಿ ಪಕ್ವ ಸೈನ್ಯವಾಗಿ ರೂಪುಗೊಂಡ ಇಂಡಿಯನ್ ನ್ಯಾಷನಲ್ ಆರ್ಮಿ (ಐ.ಎನ್.ಎ). ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಓಡಾಡಿ ಸ್ವರಾಜ್ಯ ಹೋರಾಟಕ್ಕೆ ಅಗಾಧ ಬೆಂಬಲ ಪಡೆದ ಬೋಸ್ರಿಂದ ಆರ್ಜೀ-ಹುಕುಮಂತ್-ಎ-ಆಜಾದ್ ಹಿಂದ್ (ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ) ಸ್ಥಾಪನೆ; ಐಎನ್ಎಯ ಕಮಾಂಡರ್ ಇನ್ ಚೀಫ್ ಆಗಿ ಬೋಸ್. ೧೯೪೫ರ ಆಗಸ್ಟ್ ೧೮ರಂದು ದಕ್ಷಿಣ ವಿಯೆಟ್ನಾಂನ ಸೈಗಾನ್ನಿಂದ ವಿಮಾನಹತ್ತಿದ ಸುಭಾಷ್, ವಿಮಾನ ಸ್ಫೋಟದಿಂದಾಗಿ ನಿಧನ. ಆ ಕುರಿತು ಸ್ಪಷ್ಟಗೊಳ್ಳದ ಅನೇಕ ವಿವಾದಗಳು ಇಂದಿಗೂ ಇದೆ. ಅನ್ವೇಷಣಾ ಸಮಿತಿ ನೇಮಿಸಿದರೂ, ಸಾವನ್ನೊಪ್ಪದ ಅನೇಕಮಂದಿ ಬಹಳವರ್ಷ ನೇತಾಜಿ ಬದುಕಿದ್ದಾರೆಂದೇ, ತಿಳಿದಿದ್ದರು. ಬೋಸರು ಆಗಾಗ ಹೇಳುತ್ತಿದ್ದರು "ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂಕೊಡುವಂಥ ಸರಕಲ್ಲ . ಅದು ನಾವು ಪಡೆದುಕೊಳ್ಳಬೇಕಾದದ್ದು". ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯ ನಿರ್ವಹಿಸಿದ ಇವರು, ಮಹಾತ್ಮ ಗಾಂಧಿ ಯವರ ಅಹಿಂಸಾತ್ಮಕ ತತ್ವಗಳನ್ನು ಒಪ್ಪದೆ ಪಕ್ಷದಿಂದ ಹೊರಬಂದರು. ಮುಂದೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನೇತಾಜಿಯವರು ಭಾರತೀಯ ರಾಷ್ಟ್ರೀಯ ಸೇನೆಯನ್ನು ಅನುಸ್ಥಾಪಿಸಿದರು. ಇವರು ಟೈವಾನ್‍ನಲ್ಲಿ ೧೯೪೫ ರ ಆಗಸ್ಟ್ ೧೮ರಂದು ವಿಮಾನ ಅಪಘಾತ ದಲ್ಲಿ ಮರಣ ಹೊಂದಿದರು ಎಂದು ಭಾವಿಸಲಾಗಿದೆ. ಆದರೆ ಈ ಘಟನೆ ವಿವಾದಿತವಾಗಿದೆ. ಇಂದು ಆ ಮಹಾನ ವ್ಯಕ್ತಿಗೆ gklights ವತಿಯಿಂದ ತುಂಬು ಮನಸ್ಸಿನ ನಮನಗಳು. Bolo Subhash Chandra Bose ji ki- JAI.

Tuesday, 20 January 2015

ABOUT- AMBIGARA CHOUDAIAH

Ambigara  chowdayya.

ಅಂಬಿಗರ ಚೌಡಯ್ಯ ೧೨ ನೇ ಶತಮಾನದ ಬಸವಣ್ಣನ  ಸಮಕಾಲೀನ ಶರಣ. ಆತ ನದಿಯಲ್ಲಿ ದೋಣಿ ನಡೆಸುವ ಕಾಯಕ ಮಾಡುತ್ತಿದ್ದ. ಈತ ೨೭೯ ವಚನಗಳನ್ನು "ಅಂಬಿಗರ ಚೌಡಯ್ಯ" ಎಂಬ ತನ್ನ ಹೆಸರಿನ ಅಂಕಿತದಲ್ಲೇ ರಚಿಸಿರುವುದು ಒಂದು ವಿಶೇಷ.

 ಹಿನ್ನೆ ಲೆ :-
ಅಂಬಿಗರ ಚೌಡಯ್ಯ ವಚನಗಳನ್ನು ಓದಿದವರಿಗೆ ಚೌಡಯ್ಯ ಒಬ್ಬ ಪ್ರಾಮಾಣಿಕ  ಹೋರಾಟಗಾರ , ನಿರ್ಭಿಡೆಯ ಮನುಷ್ಯ. ,ದುಡಿವ ವರ್ಗದವರ ದನಿಯಾಗಿ ವಚನಕಾರರಲ್ಲಿ  ವಿಶಿಷ್ಟಸ್ಥಾನ ಪಡೆದಾತ. ವಚನಕಾರರಲ್ಲಿ ಬಸವಣ್ಣ, ಅಕ್ಕಮಹಾದೇವಿ, ಚೆನ್ನ ಬಸವಣ್ಣ, ಅಲ್ಲಮಪ್ರಭು, ಸಿದ್ದರಾಮ ಇವರ ಬಗೆಗೆ ಹೆಚ್ಚು ಅಧ್ಯಯನ - ಸಾಹಿತ್ಯ ಸಮೀಕ್ಷೆ ನಡೆದಿವೆ, ಆದರೆ ಚೌಡಯ್ಯ - ಕಾಳವ್ವೆ - ಉರಿಲಿಂಗಪೆದ್ದಿ ಈ ಮೊದಲಾದ ಶೂದ್ರ ವಚನಕಾರರ ಬಗೆಗೆ ಹೆಚ್ಚಿನ ಅಧ್ಯಯನ, ವಿಮರ್ಶೆ ಆಗಿಲ್ಲ. ವಚನ ಚಳುವಳಿಯ ಮೂಲ ಪ್ರೇರಣೆಗೆ ಬಸವಣ್ಣ ಕಾರಣವಾದರೆ ಆ ಚಳುವಳಿಯನ್ನು ಜೀವಂತಗೊಳಿಸಿದವರು ಚೌಡಯ್ಯ  ಮೊದಲಾದ ದುಡಿವ ವರ್ಗದಿಂದ ಬಂದ ವಚನಕಾರರು. ಈ ಅಂಶವನ್ನು ಚರಿತ್ರೆ ಮರೆಯಲಾರದು. ಚೌಡಯ್ಯನ ನೇರ ಹಾಗೂ ನಿರ್ಭೀಡೆಯ ನುಡಿಗಳು ಭಕ್ತಿಯ ಅಮಲಿನ ಭಾವುಕರಿಗೆ ಕಟು ಎಂದೆನಿಸಿದರೂ ಅಲ್ಲಿ ದಟ್ಟ ಸತ್ಯವಡಗಿದೆ, ಪ್ರಾಮಾಣಿಕ ಅನುಭವವಿದೆ. ಇದನ್ನೆಲ್ಲಾ ಅರ್ಥೈಸಿಕೊಂಡಾಗ ವಚನಕಾರರ ಪ್ರಾಮುಖ್ಯತೆ ತಿಳಿಯುತ್ತದೆ. ಈ ದಿಸೆಯಲ್ಲಿ ಅಂಬಿಗರ ಚೌಡಯ್ಯನವರು ಗಮನಾರ್ಹರು.

ಚೌಡಯ್ಯನ ದೃಷ್ಟಿಯಲ್ಲಿ ಧರ್ಮ - ದೇವರು :                 ಚೌಡಯ್ಯ ಮೊದಲಾದ ವಚನಕಾರರು ಧರ್ಮದ ವ್ಯಾಖ್ಯೆಯನ್ನು ಸರಳಗೊಳಿಸಿದರು. ನರನಲ್ಲೇ ಹರನನ್ನು ; ವ್ಯಕ್ತಿಯಲ್ಲೇ ಶಕ್ತಿಯನ್ನು ಗುರುತಿಸುವದರ ಮೂಲಕ ದೇವರ ಕಲ್ಪನೆಯನ್ನೇ ಬದಲಾಯಿಸಿದರು. ವೀರಶೈವ ಧರ್ಮವನ್ನೇ ಅವರು ಆರಿಸಿಕೊಂಡರೂ ಅದಕ್ಕೊಂದು ಹೊಸ ತಿರುವು ತಂದುಕೊಟ್ಟರು. ಹುಟ್ಟಿನಿಂದ ಲಿಂಗಾಯತರಾಗಿದ್ದ ಮಾತ್ರ ವೀರಶೈವರು ಎಂಬ ಹಳೆಯ ವಿಚಾರವನ್ನು ಬಿಟ್ಟು; ಅಲ್ಲಿದ್ದ ಸಂಪ್ರದಾಯವನ್ನು ಅಲ್ಲಗಳೆದು ಹುಟ್ಟಿನಿಂದ ಯಾವದೇ ಮತದವರಾಗಿದ್ದರೂ ಆಚಾರ, ವಿಚಾರದಿಂದ ಲಿಂಗಾಯತರಾದವರನ್ನು ಶರಣರು ವೀರಶೈವರೆಂದು ಕರೆಯುವದರ ಮೂಲಕ ವೀರಶೈವ ಧರ್ಮದ ವ್ಯಾಪ್ತಿಯನ್ನು ಹೆಚ್ಚಿಸಿದರು.                 ಚೌಡಯ್ಯನವರು ಇಂತಹ ವಿಷಯದಲ್ಲಿ ಬಹಳ ನಿರ್ಭಿಡೆ ವ್ಯಕ್ತಿ.
"ಕಟ್ಟಿದ ಲಿಂಗವನ್ನು ಬಿಟ್ಟು  ಬೆಟ್ಟದ ಲಿಂಗಕ್ಕೆ ಹೋಗುವವರಿಗೆ ಮೆಟ್ಟು ತೆಗೆದುಕೊಂಡು ಹೊಡೆಯೆಂದು" ಖಾರವಾಗಿ ಹೇಳುತ್ತಾರೆ. ಧರ್ಮನಿಷ್ಟೆ ಚೌಡಯ್ಯನವರಲ್ಲಿ ಗಾಢವಾಗಿತ್ತು. ಅವರ ವಿಚಾರಧಾರೆ ಬೆಳೆದಂತೆಲ್ಲಾ ಅದು ಇನ್ನೂ ವಿಶಾಲವಾಗುತ್ತ ಹೋಯಿತು. ಆದ್ದರಿಂದಲೇ ಅವರು ಹಿಂದಿದ್ದ ಧರ್ಮಗಳಲ್ಲಿಯ ಪೊಳ್ಳುತನವನ್ನು ಬಯಲುಮಾಡಿ ಅಖಂಡವಾದ ಮಾನವ ಧರ್ಮದ ಕಡೆ ಕರೆದೊಯ್ದರು.ಚೌಡಯ್ಯ  ಮೊದಲಾದ ವಚನಕಾರರು ಮೂರ್ತಿ ಪೂಜಕರಲ್ಲ. ಹಾಗೆಂದಾಕ್ಷಣ ಅವರು ನಿರಾಕಾರವನ್ನೂ ಪೂಜಿಸುವುದಿಲ್ಲ. ಪರಮಾತ್ಮನ ಆಕಾರವನ್ನೇ ಜೀವಾತ್ಮನಲ್ಲಿ ಗುರುತಿಸಿ ಇಷ್ಟಲಿಂಗದ ಕುರುಹಿನ ಮೂಲಕ ಅರಿವು ಕಂಡುಕೊಳ್ಳುವದು ಮುಖ್ಯ ಉದ್ದೇಶ .

Thursday, 1 January 2015

DISCOVERIES&INVENTIONS (SCIENCE):

Discoveries/ Inventions.
DiscoveriesName of the Scientist/Person .
Adding Machine-Pascal.
Aeroplane-Wright brothers.
Air Brake-George Westinghouse.
Air Pump-Otto von Guericke.
Airship (rigid)G.Ferdinand Von Zeppelin.
Aniline -Dyes Hoffman.
Antiseptic Surgery-Lord Joseph Lister.
Arc Lamp-C. F. Brush.
Archimedean Screw-Archimedies. Atom-Neils Bohr.
Atomic Number-Mosley.
Atomic Physics-Enrico Fermi. Atomic structure- Rutherford.
Atomic Theory-Dalton.
Automatic gearbox-Hermann Fottinger.
Automobile-Daimler.
Automobiles using gasoline-Karl Benz.
Avogadro’s Hypothesis-Avogadro. Bacteriology-Robert Koch. Bacteriophage-Max Delbruck. Bakelite-Leo H Baekeland.
Balloon-Jacques and Joseph Montgolfier.
Ball-Point PenJohn J. Loud. Barometer-Evangelista Torricelli. Behaviorism-B. F. Skinner.
Beri – BeriEijkman.
Bicycle-Kirkpatrick Macmillan. Bicycle Tyre-J.B. Dunlop.
Bifocal Lens-Benjamin Franklin. Binomial Nomenclature-Carl Linnaeus.
Biogenetic Principle-Ernst Haeckel. Bismuth-Valentine.
Blood Circulation-Harvey.
Blood Groups-Karl Landsteiner. Bomb-Edward Teller.
Boson-S.N.Bose.
Boyle’s law-Boyle.
Braille-Louis Braille.
Breaking up the Nucleus of an atom-Rutherford.
Calculating machine-Pascal. Camera-George Eastman. Carburetor-Gottlieb Daimler. Carburettor-Gottlieb Daimler.
Cash register-William Burroughs.
Cell Doctrine-Rudolf Virchow. Celluloid-A.Parker .
Cement-Joseph Aspdin.
Cenema-A.L. and J.L. Lumiere. Centrigrade scale-A. Celsius. Chemical Structure-August Kekule. Chemotherapy-Paul Ehrlich.
Child Development-Jean Piaget. Chloroform-James Harrison and James Young Simpson.
Cholera Bacillus-Robert Koch. Chromosomal Theory of Heredity-Thomas Hunt Morgan. Chronometer-John Harrison.
Cine camera-Friese-Greene. Cinematograph-Thomas Alva Edison.
Cinematography-Thomas Alva Edison.
Circulation of the Blood-William Harvey.
Classical Field Theory-Michael Faraday.
Clock(mechanical)-Hsing and Ling-Tsan.
Clock (pendulum)-C.Huygens.
Coloured Photography-Lippman. Computer-Charles Babbage. Continental Drift-Alfred Wegener Cosmic Rays-R.A.Millikan Crescograph-J.C.Bose.
Crystal Dynamics-C.V.Raman. Cyclotron-Lawrence.
D.D.T.-Dr.Paul Muller.
Deciphering the genetic code-Dr.Hargobiad Khorana.
Deuterium (Heavy Water)-H.C.Urey. Diesel Engine-Rudolf Diesel.
Diesel Oil Engine-Rudolf Diesel. Difference engine-Charles Babbage. Electrons-J.J.Thomson.
Laws of Planetary Motion-Kepler. North Pole-Robert Peary (1909). Solar System-Copernicus (1540). South Pole-Amundson (1912). Specific Gravity-Archimedes.
West Indies-Columbus (1492). Drinker’s Chamber of Iron Lung-Dr.Philip Drinker.
Dynamical theory of Heat-Lord Kelvin.
Dynamite-Alfred B. Nobel. Dynamo-Michael Faraday.
Effect of Pressure on trough bodies-Meghnad Saha.
Eightfold Way-Murray Gell-Mann. Electric Battery-Alessandro Volta. Electric Flat Iron-H. W. Seeley. Electric Furnace-William Siemens. Electric Generator-Michael Faraday. Electric guitar-Adolph Rickenbacker. Electric iron-H.W. Seeley.
Electric Lamp-Thomas Alva Edison. Electric Measurement-Gauss. Electric Motor (AC)-Nikola Tesla. Electric razor-Jacob Schick. Electrical Waves-Heitz.
Electricity-Faraday.
Electromagnet-William Sturgeon. Electromagnetic Field-James Clerk Maxwell.
Electromagnetic Theory-Maxwell. Electron-Joseph J. Thomson. Electron Theory-Bohr.
Electronic Computer-Dr. Alan M. Turing.
Elevator-Elisha G. Otis.
Energy of the SunHans-Bethe.
Equal sign (=)-Robert Recorde. Ethology-Konrad Lorenz.
Eugenics-Francis Galton.
Evolution-Charles Darwin.
Evolution (theory)-Charles Darwin. Evolutionary Theory-Ernst Mayr. Fahrenheit Scale-Fahrenheit.
Film & Photographic goods-Kodak. Film (with sound)-Dr. Lee de Forest. Foundations of Biology-Jean Baptiste Lamarck.
Foundations of Mathematics-Euclid. Founding of Modern Physiology-Claude Bernard.
Founding of Psychology-Wilhelm Wundt.
Fountain Pen-Lewis E. Waterman. Fundamental Laws of Electric Attraction-Coulomb.
Galvanometer-Andre-Marie Ampere. Gas lighting-William Murdoch. Gasoline engine-Karl Benz.
Genetic Code-Frederick Sanger. Geometry-Euclid.
Germ Theory of Disease-Louis Pasteur.
Glider-Sir George Caley. Gramophone-Thomas Alva Edison. Gun powder-Rogei Bacon.
Heavens-William Herschel.
Heavy Hydrogen-Urey.
Helicopter-Broquett.
Heliocentric Universe-Nicolaus Copernicu.
Helium Gas-Lockyer. Homoeopathy-Hahnemann. Hovercraft-Christopher Cockerell. Human Sexuality-Alfred Kinsey. Hydrogen-Cavendish.
Hydrophobia-Louis Pasteur.
I.Q. Test-Alfred Binet.
In Number Theory-Ramanujam. Incandescent Bulb-Edison.
Induction Coil-Rohm Korff.
Induction of Electric Current-Faraday.
Insulin-F.Banting.
Intelligence test-Binet.
Internal Combustion Engine-Otto. Jeans-Levi Strauss.
Jet Engine-Sir Frank Whittle.
Jet Propulsion-Frank Whittle.
Kala-azar Fever-U.N.Brahmachari. Kaleidoscope-David Brewster. Laboratory Gas Burner-Robert Wilhelm Von Bunsen.
Laughing Gas-Priestley.
Law of Electrolysis-Faraday.
Law of gases-Gay Lussac.
Laws of Electrical Resistance-Ohm. Laws of Gravitation-Newton.
Laws of Heredity-Gregory Mandel. Laws of Inheritance-Gregor Mendel. Laws of Motion-Newton.
Laws of Multiple Proportion-Dalton. Laws of Natural Selections-Darwin. Life Boat-Henry Great Head.
Lift-E.G. Otis.
Lift (Elevators)-Otis.
Lightning Conductor-Benjamin Franklin.
Line of demarcation (ship)-Plimsoll. Linotype-Mergenthaler.
Liquid Oxygen-Dewar.
Locomotive-Richard Trevithick. Logarithmic Tables-John Napier. Logarithms-John Napier.
Machine Gun-Dr. Richard Gatling. Malarial Parasite-Ronald Ross. Match (safety)-J.E. Lurdstrom. Mathematical Astro Physics-Chandrasekhar.
Mathematical Genius-Carl Gauss (Karl Friedrich Gauss).
Mauve dye-Perkin.
Measurement of Electrical Energy-Joule, James Prescoft.
Mechanical Equivalent of Heat-Joules.
Mercury Thermometer-Fahrenheit. Meson-Hideki Yakawa.
Microphone-Johann Phillip Reis, Alexander Graham Bell, Elisha Gray, Amos E. Dolbear, and Thomas Edison.
Microscopic Anatomy-Marcello Malpighi.
Modern Anthropology-Franz Boas. Modern Astronomy-Arthur Eddington.
Modern Computer-John von Neumann.
Modern Geology-Charles Lyell. Modern Physiology-William Bayliss. Modern Synthesis-Theodosius Dobzhansky.
Modern Telescope-Edwin Hubble. Molecular Biology-Francis Crick. Molecular Scattering of light in fluid-Ramanathan.
Montessori Method-Maria Montessori.
Motion of the Planets-Johannes Kepler.
Motor Car (petrol)-Karl Butler.
Movie Projector-Thomas Alva Edison.
Neon Gas-Ramsay,Travers.
Neon-lamp-G. Claude. Neurophysiology-Charles Sherrington.
Neutron-Chadwick.
New Anatomy-Andreas Vesalius. New Astronomy-Tycho Brahe.
New Science-Galileo Galilei. Newtonian Mechanics-Pierre Simon de Laplace.
Newtonian Revolution-Isaac Newton.
Nuclear Fission-Otto Hahn, Bohr and Fermi.
Nylon-Dr. Wallace H. Carothers. Nylon Plastic-Carothers.
Organic Chemistry-Emil Fischer. Origin of Species-Charles Darwin. Oxygen-Priestly.
Paints-Shalimar.
Paper clip-Johann Vaaler.
Parking meter-Carlton Mcgee. Penicillin-Alexander Fleming. Periodic Law-Mendeleev.
Periodic Table of Elements-Dmitri Mendeleev.
Pharmacology-Gertrude Belle Elion. Phonograph-Edison.
Photograph-Dauguerre.
Photography (paper)-W.H. Fox Tablot.
Phototherapy-N.R.Finsen.
Pneumatic Tyres-John Boyd Dunlop. Positive Electrons-Anderson.
Power Loom-Edmund Cartwright. Powerloom-Cartwright.
Principle for lever (S.P.Gravity)-Archimedes.
Printing for the Blind-Braille.
Printing Press-Johannes Gutenberg. Psycho analysis-Dr.Sigmund Freud. Psychology of the Unconscious-Sigmund Freud.
QuantaMax-Planck.
Quantum Cosmology-Stephen Hawking.
Quantum Electrodynamics-Richard Feynman.
Quantum Mechanics-Max Born. Quantum Theory-Werner Heisenberg.
Quantum Theory-Max plank.
Raazor (safety)-K.G. Gillette.
Rabies Vaccine-Louis Pasteur. Radar-Dr. A.H. Taylor and L.C.Young. Radio-G.Marconi.
Radio transmitter-Alexanderson. Radioactive Dating-Willard Libby. Radioactivity-Marie Curie.
Radio-activity of Uranium-Henry Becquerel.
Radium-Madame Curie.
Railway Engine-Stephenson. Raincoat-Charles Macintosh.
Raman effect-C.V.Raman.
Rare Gas-Cavandish.
Rayon-American Viscose Co.
Razor (electric)-Col. J. Schick. Refrigerator-James Harrison, Alexander Catlin.
Replacing human heart-Christian Barnard.
Revolution in Chemistry-Antoine Laurent Lavoisier.
Revolver-Samuel Colt.
Rise of German Science-Hermann von Helmholtz.
Rubber (vulcanized)-Charles Goodyear.
Rubber (waterproof)-Charles Macintosh.
Safety lamp-Sir Humphrey Davy. Safety Pin-William Hurst.
Safety Razor-King C. Gillette.
Salk Vaccine-Salk.
Saxophone-Antoine Joseph Sax. Scientific astronomy-Hippalus. Scientific Thinking-Lucretius. Scooter-G.Bradshaw.
Seismograph-Roberts Mallet.
Sewing Machine-Thomas Saint. Sextant-Hadley.
Ship (steam)-J.C. Perier.
Ship (turbine)-Sir Charles Parsons. Shorthand-Sir Isaac Pitman. Sociobiology-Edward O. Wilson. Soviet Genetics-Trofim Lysenko. Space flying-Braun, Dr.Wernher Von. Spectroscope-Bunsen. Spectroscopy-Gustav Kirchhoff. Spinning frame-Sir Richard Arkwight.
Spinning jenny-James Hargreaves. Stainless Steel-Harry Brearley. Steam boat-Fulton.
Steam Engine-James Watt.
Steam engine (condenser)-James Watt.
Steam engine (piston)-Thomas Newcome.
Steam Turbine-Parsons.
Steel Melting Process-Bessemer. Steel production-Henry Bessemer. Stethoscope-Dr. William Stokes, Rene Laennec.
Stress Concept-Hans Selye. Structural Anthropology-Claude. Levi-Strauss.
Structure of DNA-James Watson. Structure of the Atom-Ernest Rutherford.
Submarine-David Bushnell.
Sulpha Drugs-Domagk. Superconductivity-Heike Kamerlingh.
Symbiosis Theory-Lynn Margulis. Symbol (x)-William Oughtred. T.N.T.-llly Brandt.
Talkies-Lee-de-Frost.
Tank-Sir Ernest Swington. Telegraph-Samuel Morse. Telegraphic Code-Samuel Morse. Telephone-Sir Alexander Graham Bell.
Telescope-Galileo.
Television-Baird.
Television (mechanical)-John Logie Baird.
Tempo of Evolution-George Gaylord Simpson.
Terylene-J. Whinfield and H. Dickson.
The long playing microgroove record-Peter Goldmark.
Theory of conditioned reflex-Pavlov. Theory of Evolution-Darwin.
Theory of Relativity-Einstein.
Theory of the Atom-John Dalton. Thermodynamics-Ludwig Boltzmann.
Thermometer-Galileo Galilei.
Thermos Flasks-Dewar.
Tractor-J. Froelich.
Transformer-Michael Faraday. Transistor-Bardeen, Shockley, Brattain.
Typewriter-C. Sholes.
Uranium fusion-Oho Hahn.
Uranus (Planet)-Herschel William. Vaccination-Edward Jenner.
Valve of radio-Sir J.A. Fleming. Vitamins-Hopkins and Funk.
Vitamin A-Elmer V. McCollum and M. Davis.
Vitamin B-Elmer V. McCollum. Vitamin B1-Casimir Funk.
Vitamin B2-D. T. Smith, E. G. Hendrick.
Vitamin Niacin-Conrad Elvehjem. Vitamin Folic acid-Lucy Wills. Vitamin B6-Paul Gyorgy.
Vitamin C-James Lind.
Vitamin D-Edward Mellanby.
Vitamin E-Herbert Evans and Katherine Bishop.
Vulcanised Rubber-Charles Goodyear.
Washing Soda-Lablanc.
Watch-A.L. BreguetWaterproof Rubber-Charles Macintosh.
Wave Mechanics-Erwin Schrodinger. Wave Theory of Light-Christiaan Huygens.
Wave/Particle Duality-Louis Victor de Broglie.
Wireless Communication-Oliver Lodge.
Wireless Telegraphy-Marcony.
World Wide Web and Hypertext Markup Language-Tim Berners Lee. X Rays-Roentgen.
X-ray-Wilhelm Reontgen.
X-ray Crystallography-Max von Laue.
Zerox Machine-Chester Carlson.
Zip fastener-W. L. Judson.
Zipper-B. F. Goodrich.

Gathered by :
Deepak.S.G.
TEACHER.
GHPS Karakihalli.