Thursday, 7 November 2019

Saavirada Sharanu -Lyrics

ಓಂ ನಮಃ ಪ್ರಣವಾರ್ಥಾಯ
ಶುದ್ಧ ಜ್ಞಾನೈಕ ಮೂರ್ಥಯೇ
ನಿರ್ಮಲಾಯ ಪ್ರಶಾಂತಾಯ
ತಸ್ಮೈ ಶ್ರೀ.. ಗುರವೇ.....ನಮಃ

ಸರಿ ಗಮ ಪ ದ ನಿ ಸಾವಿರದ ಶರಣೂ
(ಸಾವಿರದ ಶರಣೂ)
ಸರಿ ಗಮ ಪ ದ ನಿ ಸಾವಿರದ ಶರಣೂ
(ಸಾವಿರದ ಶರಣೂ)
ಗಾನ ಯೋಗಿ ಗುರುವೆ ಏಏ ಏಏ ಏಏ ಏಏಏ..
ದೀನ ಕಲ್ಪ ತರುವೆ...
ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)
ಸರಿ ಗಮ ಪ ದ ನಿ ಸಾವಿರದ ಶರಣೂ
(ಸಾವಿರದ ಶರಣೂ)
ಸಾವಿರದ ಶರಣೂ...

ಪಂಚಮ ಕೋಗಿಲೆ ಪಂಚಾಕ್ಷರಿ ನೀವು
ಪದನಿಸ ಪರಿಮಳ ಪುಷ್ಪಗಳು
ಮಾತೃ ಮನದ ನಿನ ಗಾನ ಗುಡಿಯ ತುಂಬ
ರಿಗಮ ಸುಗಮ ದಪಮಗ ರಿಗಮಪ ದಪಮಗ ಹೊನಲು
ಪಂಚಮ ಕೋಗಿಲೆ ಪಂಚಾಕ್ಷರಿ ನೀವು
ಪದನಿಸ ಪರಿಮಳ ಪುಷ್ಪಗಳು
ಮಾತೃ ಮನದ ನಿನ ಗಾನ ಗುಡಿಯ ತುಂಬ
ರಿಗಮ ಸುಗಮ ದಪಮಗ ರಿಗಮಪ ದಪಮಗ ಹೊನಲು
ಸ್ವರ ಋುಷೀ... ವರ ಋುಷೀ...ಕಲೆಗಳ ಕಡಲೆ 
ಅಂಧರಾ...ಬದುಕಿನಾ... ಬೆಳಕಿನ ಮುಗಿಲೆ
ಗಾನ ಯೋಗಿ ಗುರುವೆ... ಏ ಏ ಏ
ದೀನ ಕಲ್ಪ ತರುವೆ...
ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)
ಸರಿ ಗಮ ಪ ದ ನಿ ಸಾವಿರದ ಶರಣೂ
(ಸಾವಿರದ ಶರಣೂ)
ಸಾವಿರದ ಶರಣೂ...
ಸರಿ ಗಮ ಪ ದ ನಿ ಸಾವಿರದ ಶರಣೂ
(ಸಾವಿರದ ಶರಣೂ)

ನಿಸಾ ನಿಸಾ ನಿದ ,
ಸಾನಿ ಸಾನಿ ದಪ,
ಪಪಪಪಪಪಪಪ
ದಪಪ ದಪಪ..

ಪಂಡಿತ ಪಾಮರ ಪ್ರೇಮದ ಸೇತುವೆ
ಪದದಲೆ ಕಟ್ಟಿದ ಜಂಗಮನೆ
ನಾದ ಕೇಳುವಾ ಗಾನ ನೀಡುವಾ
ಹಾನ-ಗಲ್ ಗುರುಸುತ ಸರಿಗಮಗಳ ಶಿವಯೋಗಿ
ಪಂಡಿತ ಪಾಮರ ಪ್ರೇಮದ ಸೇತುವೆ
ಪದದಲೆ ಕಟ್ಟಿದ ಜಂಗಮನೆ
ನಾದ ಕೇಳುವಾ ಗಾನ ನೀಡುವಾ
ಹಾನ-ಗಲ್ ಗುರುಸುತ ಸರಿಗಮಗಳ ಶಿವಯೋಗಿ
ಮಣ್ಣಿನಾ... ಹೊನ್ನಿನಾ... ಬಣ್ಣವನರಿಯೇ.
ಭೂಮಿಯಾ... ಭಾಗ್ಯದಾ... ಪುಣ್ಯದ ಸಿರಿಯೇ
ಗಾನ ಯೋಗಿ ಗುರುವೆ... ಏ ಏ ಏ
ದೀನ ಕಲ್ಪ ತರುವೆ...
ಸುಪ್ರಭಾತ ನಿನಗೆ(ಸುಪ್ರಭಾತ ನಿನಗ)
ಆಅ ಆಅ ಆಅ ಆಅ ಆಅ ಆಅ
ಸರಿ ಗಮ ಪ ದ ನಿ ಸಾವಿರದ ಶರಣೂ
(ಸಾವಿರದ ಶರಣೂ) ಸಾವಿರದ ಶರಣೂ......
ಸಾಸಾ,ನಿದ,ನಿನಿಸಾ..

No comments:

Post a Comment