Friday, 24 January 2020

Raagake Swaravagi- Hrudaya Pallavi Lyrics

ಸ..ಸರಿಗಮ... ಪ.. ಮಪಮಪ ಗ..
ಪ..ಮದಪಮ.. ಗ.. ರಿಗರಿಸ..

ರಾಗಕೆ ಸ್ವರವಾಗಿ.. ಸ್ವರಕೆ ಪದವಾಗಿ..
ಪದಗಳಿಗೆ ನಾ ಸ್ಪೂರ್ತಿಯಾಗಿ..
ಇರುವೆ ಜೊತೆಯಾಗಿ...ನಿನ್ನ ಕಣ್ಣಾಗಿ...

ರಾಗಕೆ ಸ್ವರವಾಗಿ.. ಸ್ವರಕೆ ಪದವಾಗಿ..
ಪದಗಳಿಗೆ ನಾ ಸ್ಪೂರ್ತಿಯಾಗಿ..
ಇರುವೆ ಜೊತೆಯಾಗಿ...ನಿನ್ನ ಕಣ್ಣಾಗಿ...


ಸಾಆಆಆ
ಸ ನಿ ದ ಸ ನಿ ದ ಸ ನಿ ದ
ದ ಗ ರಿ ಸ ದ ಪ ದ ಪ
ತನನಂ ತನನಂ ತನನಂ ತನನಂ
ತನನಂ ತನನಂ ತನ ತನನ
ಸ ಸ ದ ಸ ಸ ದ
ಸ ಸ ದ ಸ ಸ ದ
ಸ ಸ ದ ಸ ಸ ದ
ಪ ದ ಗ ರಿ

ಮುಂಜಾನೆಯ... ಎಳೆಬಿಸಿಲಲ್ಲಿ..
ಮುತ್ತಿನ ಹನಿಗಳ ಕಂಪು...
ಸಾಗರದ ಈ ಅಲೆಗಳಲ್ಲಿ...
ಪ್ರಕೃತಿಯ ಶಕ್ತಿಯ ಇಂಪು...

ಕಡಲಲಿ ನದಿಯ ಸಂಗಮವು...
ದೇವನ ಸೃಶ್ಟಿಯ ರೀತಿ...
ಗಂಡು ಹೆಣ್ಣಿನ ಹೃದಯ ಸಂಗಮ....
ಇದರ ಹೆಸರೆ ಪ್ರೀತಿ....

ರಾಗಕ್ಕೆ ಸ್ವರವಾಗಿ... ಸ್ವರಕ್ಕೆ ಪದವಾಗಿ...
ಪದಗಳಿಗೆ ನಾ ಸ್ಪೂರ್ತಿಯಾಗಿ...
ಇರುವೆ ಜೊತೆಯಾಗಿ...ನಿನ್ನ ಕಣ್ಣಾಗಿ...

ಪ ದ ಸ ರಿ ಗ ರಿ
ಪ ದ ಸ ರಿ ಗ ರಿ
ಸ ರಿ ಗ ಪ ದ ಪ
ಸ ರಿ ಗ ಪ ದ ಪ
ರಿ ಗ ಪ ದ ಸ ದ
ರಿ ಗ ಪ ದ ಸ ದ
ಸ ರಿ ಗ ರಿ ಗ ರಿ ಗ
ದ ಪ ದ ಪ ದ ಪ ದ
ಸ ರಿ ರಿ ಪ
ಸ ರಿ ರಿ ಪ
ಪ ದ ಸ ರಿ ಗ ರಿ
ಪ ದ ಸ ರಿ ಗ ರಿ
ಪ ದ ಸ ರಿ ಗ ರಿ
ಪ ದ ಸ ರಿ ಗ

Elliruve Manava Kaduva Roopasiye- Bayaludari Lyrics

ಎಲ್ಲಿರುವೆ?... ಮನವ ಕಾಡುವ... ರೂಪಸಿಯೇ...
ಬಯಕೆಯ... ಬಳ್ಳಿಯ...ನಗುವ ಹೂವಾದ ಪ್ರೇಯಸಿಯೇ.. 

ತೇಲುವ ಈ ಮೋಡದ ಮೇಲೆ... ನೀ ನಿಂತ...ಹಾಗಿದೆ...
ನಗುನಗುತ... ನಲಿನಲಿದು.. ನನ್ನ ಕೂಗಿದಂತಿದೆ..
ಸೇರುವ ಬಾ ಆಗಸದಲ್ಲಿ... ಎಂದು ಹೇಳಿದಂತಿದೆ... 
ತನುವೆಲ್ಲ...ಹಗುರಾಗಿ... ತೇಲಾಡುವಂತಿದೆ...ಆಡುವಂತಿದೆ....
ಚೆಲುವೆ.....ಎಲ್ಲಿರುವೆ?... ಮನವ ಕಾಡುವ... ರೂಪಸಿಯೇ...
ಬಯಕೆಯ...ಬಳ್ಳಿಯ...ನಗುವ ಹೂವಾದ ಪ್ರೇಯಸಿಯೇ... 

ಕಣ್ಣಲ್ಲಿ ಒಲವಿನ ಗೀತೆ... ನೀನು ಹಾಡಿದಂತಿದೆ... 
ನಿನ್ನಾಸೆ... ಅತಿಯಾಗಿ... ತೂರಾಡುವಂತಿದೆ...
ಹಗಲಲ್ಲೂ ಚಂದ್ರನ ಕಾಣೋ... ಭಾಗ್ಯ ನನ್ನದಾಗಿದೆ...
ಚಂದ್ರಿಕೆಯ... ಚೆಲುವಿಂದ... ಬಾಳು ಭವ್ಯವಾಗಿದೆ..... ನಲ್ಲೆ.....ಎಲ್ಲಿರುವೆ?... ಮನವ ಕಾಡುವ...ರೂಪಸಿಯೇ...
ಬಯಕೆಯ...ಬಳ್ಳಿಯ...ನಗುವ ಹೂವಾದ ಪ್ರೇಯಸಿಯೇ.. 

Neera Bittu Nelada Mele-Hombisilu Lyrics

ಹೇ .. ಹೇ ..ಹೇ..ಆಹಾ.. ಹಾ .ಹಾ..

ಆ.. ಹಾ...ಹಾ...ಆಹಾ ಆಹಾ ಆಹಾ ಆ ....ಆ..


ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು...
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು...
ನಿನ್ನ ಬಿಟ್ಟು ನನ್ನ... ನನ್ನ ಬಿಟ್ಟು ನಿನ್ನ...
ಜೀವನಾ... ಸಾಗದು... ಜೀವನ... ಸಾಗದು...
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು...

ಸೂರ್ಯ ಬರದೆ... ಕಮಲವೆಂದು ಅರಳದು...
ಚಂದ್ರನಿರದೆ...ತಾರೆ ಎಂದು ನಲಿಯದು...
ಸೂರ್ಯ ಬರದೆ.. ಕಮಲವೆಂದು ಅರಳದು...
ಚಂದ್ರನಿರದೆ... ತಾರೆ ಎಂದು ನಲಿಯದು...
ಒಲವು ಮೂಡದಿರಲು ಮನವು ಅರಳದು...
ಮನವು ಅರಳದಿರಲು ಗೆಲುವು ಕಾಣದು...
ಮನವು ಅರಳದಿರಲು ಗೆಲುವು ಕಾಣದು...

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು...
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು...
ನಿನ್ನ ಬಿಟ್ಟು ನನ್ನ... ನನ್ನ ಬಿಟ್ಟು ನಿನ್ನ...
ಜೀವನಾ... ಸಾಗದು... ಜೀವನ... ಸಾಗದು...
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು...

ಲೋಕದಲ್ಲಿ ಗಂಡು ಹೆಣ್ಣಿಗಾಸರೆ...
ಆದರಿಲ್ಲಿ ನಾನು ನಿನ್ನ ಕೈಸೆರೆ...
ಲೋಕದಲ್ಲಿ ಗಂಡು ಹೆಣ್ಣಿಗಾಸರೆ...
ಆದರಿಲ್ಲಿ ನಾನು ನಿನ್ನ ಕೈಸೆರೆ...
ಕೂಡಿ ನಲಿವ ಆಸೆ ಮನದಿ ಆಗಿದೆ...
ಹಿತವು ಎಲ್ಲಿ ನಾವು ಬೇರೆ ಆದರೆ...
ಹಿತವು ಎಲ್ಲಿ ನಾವು ಬೇರೆ ಆದರೆ...

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು...
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು...
ನಿನ್ನ ಬಿಟ್ಟು ನನ್ನ... ನನ್ನ ಬಿಟ್ಟು ನಿನ್ನ...
ಜೀವನಾ... ಸಾಗದು... ಜೀವನ... ಸಾಗದು...
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು...

Naino Mein Sapna- Himmatawala Lyrics

F: Ta thaiya.. ta thaiya... ho o...
Ta thaiya...ta thaiya... ho o...
Dhum tan nan nan...Dhum tan nan nan...

F: Naino mein sapna.. sapno mein sajna...
Sajna pe dil aa gaya...
kyun sajna pe dil aa gaya...

F: Naino mein sapna.. sapno mein sajna...
Sajna pe dil aa gaya...
kyun sajna pe dil aa gaya...

M: Kayi albele dekhe...Jawani ke..rele dekhe..
Hasino ke... mele dekhe... dil pe... ho ho...
Tu hi..chha...gaya aa...haan..
Tu hi...chha...gaya aa...

Arey naino mein sapna... sapno mein sajni...
Sajni pe...dil aa gaya...ke sajni pe... dil aa gaya...

F: Ta thaiya.. ta thaiya ho o...
Ta thaiya... ta thaiya ho o...
Dhum tan nan...Dum tan nan...

F: Naa mila...koi bhi tujhsa...
Maine dekhi... har gali...
Maine chhoda... zamaana saara...
Main tere...sang chali...

M: Tann tera... khila-khila chaman...
Tu jawaani... ki kali...
Teri khushbu hi... meri saanson mein...
Pal pal... hai pali...
Baahon ka... sahara mila...
Tera jo... ishaara mila...
Mujhe jag...saara mila... Main toh.. ho ho...
Tujhe... paa... gaya...
Tujhe...paa... gaya...

Nainon mein sapna..sapno mein sajna...
Sajana pe...dil aa gaya...
kyun...sajna pe dil aa gaya...

F: Sun zara...anaadi sun zara...
Kahe kya...meri choodiyaan...
Naagin ban ban ke... dasti hai mujhko...
ab ye dooriyaan....

M: Dooriyan... ye majbooriyan...
Hai bas... kuch hi...saal ki...
Le ke aaunga..tere ghar main toh..ek din paalki..

F: Neela gagan hoga... saccha bandhan hoga...
Apna milan hoga... mann ko... ho ho...
Tu hi...bha gaya...
Tu hi...bha gaya...

Naino mein sapna...sapno mein sajna...
Sajna pe..dil aa gaya..kyun sajna pe dil aa gaya..

M: Arey naino mein sapna...sapno mein sajni...
Sajni pe dil aa gaya, ke sajni pe dil aa gaya...

Geetanjali Haalugennege-CBI Shankar Lyrics

ಗೀತಾಂಜಲಿ...
ಹಾಲುಗೆನ್ನೆಗೆ...ವಾರೆಗಣ್ಣಿಗೆ...ನಮ್ಮೂರ ಹೆಣ್ಣಿಗೆ...
ಪುಷ್ಪಾಂಜಲಿ...
ತೊಂಡೆ ಹಣ್ಣಿಗೆ...ಬಾಳೆ ದಿಂಡಿಗೆ...ದಾಳಿಂಬೆ ಹಣ್ಣಿಗೆ...
ಓ ಕನಕಾಂಬರಿ ನೀನು ಬಾರದೆ...ಪೂಜೆಗೆ ಹೂವಿಲ್ಲ...
ಓ ಶ್ವೇತಾಂಬರಿ ನೀನು ಬಾರದೆ...ಉತ್ಸವ ಸಾಗಲ್ಲ|...

ಗೀತಾಂಜಲಿ...
ಹಾಲುಗೆನ್ನೆಗೆ...ವಾರೆಗಣ್ಣಿಗೆ...ನಮ್ಮೂರ ಹೆಣ್ಣಿಗೆ...
ಪುಷ್ಪಾಂಜಲಿ...
ತೊಂಡೆ ಹಣ್ಣಿಗೆ...ಬಾಳೆ ದಿಂಡಿಗೆ...ದಾಳಿಂಬೆ ಹಣ್ಣಿಗೆ...
ಓ ಕನಕಾಂಬರಿ ನೀನು ಬಾರದೆ...ಪೂಜೆಗೆ ಹೂವಿಲ್ಲ...
ಓ ಶ್ವೇತಾಂಬರಿ ನೀನು ಬಾರದೆ...ಉತ್ಸವ ಸಾಗಲ್ಲ|...


ನೀರಾಗಲೇನೆ ನಾ?...ಮೈಯ ಮೇಲೆ ಜಾರಿ ಹೋಗಲು...
ಗಾಜಾಗಲೇನೇ ನಾ?...ನಿನ್ನ ಅಂದ ಚಂದ ತೋರಲು..
ಮಂಜಾಗಲೇನೆ ನಾ?...ನಿನ್ನ ಕೋಪ ತಂಪು ಮಾಡಲು...
ತೇರಾಗಲೇನೆ ನಾ?...ನಿನ್ನ ಹೊತ್ತು ಕೊಂಡು ಹೋಗಲು|
ಕೇಳದೆ... ದೇವಿ... ವರವ ಕೊಡಳು...
ಹೊಗಳದೆ... ನಾರಿ... ಮನಸು ಕೊಡಳು...
ಓ ಕನಕಾಂಬರಿ ನೀನು ಬಾರದೆ...ಪೂಜೆಗೆ ಹೂವಿಲ್ಲ...
ಓ ಶ್ವೇತಾಂಬರಿ ನೀನು ಬಾರದೆ...ಉತ್ಸವ ಸಾಗಲ್ಲ|...

ಗೀತಾಂಜಲಿ...
ಹಾಲುಗೆನ್ನೆಗೆ...ವಾರೆಗಣ್ಣಿಗೆ...ನಮ್ಮೂರ ಹೆಣ್ಣಿಗೆ...
ಪುಷ್ಪಾಂಜಲಿ...
ತೊಂಡೆ ಹಣ್ಣಿಗೆ...ಬಾಳೆ ದಿಂಡಿಗೆ...ದಾಳಿಂಬೆ ಹಣ್ಣಿಗೆ...
ಓ ಕನಕಾಂಬರಿ ನೀನು ಬಾರದೆ...ಪೂಜೆಗೆ ಹೂವಿಲ್ಲ...
ಓ ಶ್ವೇತಾಂಬರಿ ನೀನು ಬಾರದೆ...ಉತ್ಸವ ಸಾಗಲ್ಲ|...

ಕೈಲಾಸ ಕೈಯಲ್ಲಿ...ನೀನು ನನ್ನ ಸಂಗ ಇದ್ದರೆ...
ಆಕಾಶ ಜೇಬಲಿ...ನಿನ್ನ ನಗು ಹೀಗೇ ಇದ್ದರೆ...
ಕೋಲ್ಮಿಂಚು ಹೂಮಳೆ...ನಿನ್ನ ಮಾತು ಕೇಳುತ್ತಿದ್ದರೆ...
ಸಿಹಿನೀರೆ ಸಾಗರ...ನಿನ್ನ ಭಾವ ಹೀಗೇ ಇದ್ದರೆ|...
ಓಡದೆ ನೀನು... ಜಿಂಕೆಯಾದೆ...
ಹಾರದೆ ನಾನು... ಹಕ್ಕಿಯಾದೆ...
ಓ ಕನಕಾಂಬರಿ...ನೀನು ಬಾರದೆ...ಪೂಜೆಗೆ ಹೂವಿಲ್ಲ...
ಓ ಶ್ವೇತಾಂಬರಿ... ನೀನು ಬಾರದೆ...ಉತ್ಸವ ಸಾಗಲ್ಲ|...

ಗೀತಾಂಜಲಿ...
ಹಾಲುಗೆನ್ನೆಗೆ...ವಾರೆಗಣ್ಣಿಗೆ...ನಮ್ಮೂರ ಹೆಣ್ಣಿಗೆ...
ಪುಷ್ಪಾಂಜಲಿ...
ತೊಂಡೆ ಹಣ್ಣಿಗೆ...ಬಾಳೆ ದಿಂಡಿಗೆ...ದಾಳಿಂಬೆ ಹಣ್ಣಿಗೆ...
ಓ ಕನಕಾಂಬರಿ ನೀನು ಬಾರದೆ...ಪೂಜೆಗೆ ಹೂವಿಲ್ಲ...
ಓ ಶ್ವೇತಾಂಬರಿ ನೀನು ಬಾರದೆ...ಉತ್ಸವ ಸಾಗಲ್ಲ|...

Bhale Bhale Chandad- Amrutvarshini Lyrics.

ಎಲ್ಲಾ ಶಿಲ್ಪಗಳಿಗೂ...ಒಂದೊಂದು ಹಿಂದಿನ ಕಥೆಯಿದೆ... 
ನನ್ನ ಶಿಲ್ಪ ಚೆಲುವೆ... ಇವಳ...ಮುಂದೆನ್ನ ಬದುಕಿದೆ.....
ಉಹೂಂಹೂ..ಉಹೂಂಹೂ...
ಉಹೂಂಹೂಂ...ಉಂಹೂ ಹೂಂ..ಹೂಂ...ಹೂಂ..ಹೂಂ...

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು... 
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು...
ನಿನ್ನ ಚಂದ ಹೊಗಳಲು... ಪದ ಪುಂಜ ಸಾಲದು... 
ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ..
ಊರೆಲ್ಲ ಹೊಂಬೆಳಕು...
ನೀನು ಹೆಜ್ಜೆಯು ಇಟ್ಟಲ್ಲಲ್ಲೆಲ್ಲಾನು ಕಾಲಡಿ 
ಹೂವಾಗಿ ಬರಬೇಕು...

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು... 
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು...

ತಂಪು ತಂಗಾಳಿಯು... ತಂದಾನ ಹಾಡಿತು...
ಕೇಳೋಕೆ... ನಾ ಹೋದರೆ...
ನಿನ್ನ ಈ...ಸರಿಗಮ ಕೇಳಿತು... ಸಮಸಮ ಹಂಚಿತು...
ಝುಳುಝುಳು ನೀರಿಲ್ಲಿ.... ತಿಲ್ಲಾನ ಹಾಡಿತು..
ನೋಡೋಕೆ... ನಾ ಬಂದರೆ...
ನಿನ್ನದೇ...ಥಕಥೈ ಕಂಡಿತು... ತಕದಿಮಿ... ಹೆಚ್ಚಿತು...
ಅಲ್ಲೊಂದು... ಸುಂದರ... ತೋಟವಿದೆ....
ಅಲ್ಲಿ... ನೂರಾರು... ಹೂಗಳ ರಾಶಿಯಿದೆ...
ಇಲ್ಲೊಂದು... ಪ್ರೀತಿಯ... ಹಾಡು... ಇದೆ...                          ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇವೆ 
ಎಲ್ಲ ಸಾಲಲ್ಲೂ... ಇಣುಕೋ ಅಕ್ಷರ... ನಿಂದೇನಾ?..
ಉತ್ತರ... ಇಲ್ಲದ... ಸಿಹಿ ಒಗಟು... ನಿನ್ನಂದ... 
ನಿನ್ನಂದ... ನಿನ್ನಂದವೇ.....

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು... 
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು...

ಅತ್ತ ಕಾಳಿದಾಸ... ಇತ್ತ ರವಿವರ್ಮ...ನಿನ್ನ ಹಿಂದೆ ಬಂದರೂ.. 
ಅಂದವ ಹೊಗಳಲು ಸಾಧ್ಯವೇ?...ನಿನ್ನ ಮುಂದೆ ಮೌನವೇ.. 
ಅತ್ತ ಊರ್ವಶಿಯು...ಇತ್ತ ಮೇನಕೆಯು..ನಿನ್ನ ನಡೆ ಕಂಡರೆ.. 
ನಡುವೆ... ಉಳುಕುತ್ತೆ ಅಲ್ಲವೇ?... ನಿನ್ನ ಬಿಟ್ಟರಿಲ್ಲವೆ... 
ಅಲ್ಲೊಂದು... ರಾಜರ... ಬೀದಿಯಿದೆ...
ನೀನು... ಅಲ್ಲಿಂದ... ತೇರಲ್ಲಿ... ಏರಿ ಬಂದೆ...
ಇಲ್ಲೊಂದು... ಹೃದಯ.. ಕೋಟೆಯಿದೆ...
ಇಲ್ಲಿ...ಎಂತೆಂಥ...ಕನಸೋ..ಕಾವಲಿದೆ...
ಎಲ್ಲಾ... ಕಾವಲು ದಾಟಿದ... ಚೋರಿಯು, ನೀನೇನಾ?...
ಹತ್ತಿರ... ಇದ್ದರು... ಬಲು ಎತ್ತರ.. ಎತ್ತರ... 
ನಿನ್ನಂದ... ನಿನ್ನಂದವೆ.....


Ee Gulabiyu Ninagaagi-Mullina Gulabi Lyrics

 Aaa… Aa..

 Ee Gulabiyu... Ninagagi..
 Idu Chelluva Parimala.... Ninagaagi...
 Ee Hoovinanda Preyasi..Ee..
 Ningaage Kele O.. Rathi..Ee....
 Ningaage Kele O.. Rathi...

 Ee Gulabiyu... Ninagagi..
 Idu Chelluva Parimala.... Ninagaagi...
 Ee Hoovinanda Preyasi..Ee..
 Ningaage Kele O.. Rathi..Ee....
 Ningaage Kele O.. Rathi...

 Nanni Kannali Kaatharavenu..                   Ninnanu Kaanuva Aathuravenu...  Aa.. ha..   Nanni Kannali Kaatharavenu...                 Ninnanu Kaanuva Aathuravenu...             Aathura Tharuva...Vedane enu...haan.haan   Aathura Tharuva... Vedane enu...             Jeevada... Jeevavu..Priyathame Neenu...

Ee Gulabiyu Ninagaagi...
Idu Chelluva Parimala Ninagaagi...
Ee Hoovinanda Preyasi..Ee..
Ningaage Kele O.. Rathi...
Ningaage Kele O.. Rathi...

Neeranu Thoredare.. Kamalake Saavu..
Hoovanu Marethare..Dumbige Saavu..Aaa. Aaa..
Neeranu Thoredare...Kamalake Saavu...
Hoovanu Marethare...Dumbige Saavu...han..ha.
Kaanade Hodare...Are Kshana Ninna...aa.haan..
Kaanade Hodare... Are Kshana Ninna...
Maru Kshana.... Priyathame.. Nanna Saavu...

Ee Gulabiyu Ninagagi
Idu Chelluva Parimala Ninagagi
Ee Hoovinanda Preyasi..
Ningaage Kele O.. Rathi...
Ningaage Kele O.. Rathi....

 Ee Gulabiyu Ninagagi...                                       Idu  Chelluva Parimala Ninagagi...                     Ee Hoovinanda Preyasi.. aaa.aaa..         Ningaage Kele O... Rathi...                         Ningaage Kele O...Rathi....

AANE SE USKE AAYE BAHAR 1- JEENE KI RAAH LYRICS

Aane se usake aaye bahar...
Jaane se usake jaaye bahar...
Badi mastani hai...meri mehabooba..
Meri zindagani hai... meri mehabooba...

Aane se usake aaye bahar..
Jaane se usake jaaye bahar...
Badi mastani hai...meri mehabooba..
meri zindagani hai... meri mehabooba...

Gunagunae aise..
jaise bajate ho... ghugharu kahin pe...
Aake parvaton se,...
Jaise girata ho... jharana zameen pe...
Jharano ki...mauj hai vo...
Maujo ki ravani hai...meri mehabooba mehabooba...
Meri zindagani hai...meri mehabooba...

Ban savar ke nikale..
Aaye saavan ka...jab jab mahina...
Har koi ye samajhe..hogi vo koi chachal hasina..
Puchhon to...kaun hai vo..
Rut ye suhani hai.. meri mehabooba
Meri zindagani hai...
Meri mehabooba...mehabooba...
Badi mastani hai...meri mehabooba....

AANE SE USKE AAYE BAHAR-2- JEENE KI RAAH LYRICS

Aane se uske aaye bahar...
Jane se uske jaye bahar...
Badi mastani hai...meri mehbooba...
Meri jindgani hai...meri mehbooba...

Is ghata ko mai to...
uski aankho ka... kaajal kahunga...
Is hawa ko main to...
Uska lahrata... aachal kahunga...
Kaliyo ka... bachpan hai...
Phoolon ki...jawani hai...
Meri mehbooba...
Meri jindgani hai... meri mehbooba...

Beet jate hai din...
Kat jati hai...aankhon mein raatein...
Hum na jane kya kya...
Karte rahte hai...aapas mein batein...
Mai thoda... deewana...thodi si deewani hai...
Meri mehbooba...
Meri jindgani hai...meri mehbooba...

Samne main sabke..naam uska nahi le sakunga
Samne main sabke..naam uska nahi le sakunga
Wo... sharam ke maare... 
ruth jaye to...main kya karunga..
Phoolon ki...malikka hai...
Pario ki rani hai...
Meri mehbooba...
Meri jindgani hai...meri mehbooba..
Badi mastani hai...meri mehbooba...

Thursday, 23 January 2020

Hey Navile 1-Kalavida Lyrics

ಹೇ ನವಿಲೇ... ಹೆಣ್ಣ ನವಿಲೇ....
ಹೇ ನವಿಲೇ.... ನವಿಲೇ..
ಹೆಣ್ಣ ನವಿಲೇ... ನವಿಲೇ...
ಬಾ ನವಿಲೇ... ನವಿಲೇ...
ಬಾ ನವಿಲೇ....ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ....
ನಿನ್ನ ನೋಡೋಕೆ... ನೂರುಕಣ್ಣು ಸಾಲದೆ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ...

ಹೇ ನವಿಲೇ ಹೆಣ್ಣ ನವಿಲೇ..
ಹೇ ನವಿಲೇ ನವಿಲೇ...ಹೆಣ್ಣ  ನವಿಲೇ... ನವಿಲೇ..
ಬಾ ನವಿಲೇ.. ನವಿಲೇ...
ಬಾ ನವಿಲೇ...... ನವಿಲೇ...

ಸೌಂದರ್ಯ ರೇಖೆಯ...ನೂರಾರು ಶಾಖೆಯ...
ಸೌಂದರ್ಯ ರೇಖೆಯ.. ನೂರಾರು ಶಾಖೆಯ...
ಆರಂಭ ಹೇಳು ಎಲ್ಲಿದೆ...ಎಲ್ಲಿದೆ...
ಈ ಅಂದ.. ಸಂಪೂರ್ಣ..ಕಲೆಯಾಗಿದೆ...
ಮಾತಾಡೋ.. ಬೇಲೂರ..ಶಿಲೆಯಾಗಿದೆ..
ಹೆಣ್ಣಾಗಿದೆ..ಹೆಣ್ಣ ನವಿಲಾಗಿದೆ...

ಹೇ ನವಿಲೇ.. ಹೆಣ್ಣ ನವಿಲೇ... 
ಹೇ ನವಿಲೇ.. ನವಿಲೇ...ಹೆಣ್ಣ ನವಿಲೇ... ನವಿಲೇ...
ಬಾ ನವಿಲೇ...ನವಿಲೇ...
ಬಾರೆ.. ನವಿಲೇ..... ನವಿಲೇ..
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ... ನೂರು ಕಣ್ಣು ಸಾಲದೆ...

ನೀನಿಲ್ಲಿ ಬಂದಿರೆ...ಹೂ ನಗುವ ತಂದಿರೆ...
ನೀನಿಲ್ಲಿ ಬಂದಿರೆ..ಹೂ ನಗುವ ತಂದಿರೆ...
ನೋಡಲ್ಲಿ ತಾರೆ ನಾಚಿದೆ...ಮಿಂಚದೆ...
ಆ ತಾರೆ.... ಏನಾದರೇನಾಯಿತು...
ನೀ ದೂರ... ಹೋಗದೆ..ಇದ್ದರಾಯಿತು...
ನೀನಾಯಿತು... ಇನ್ನು ನಾನಾಯಿತು...

ಹೇ ನವಿಲೇ... ಹೆಣ್ಣ ನವಿಲೇ.. 
ಹೇ ನವಿಲೇ...ನವಿಲೇ...
ಹೆಣ್ಣ ನವಿಲೇ... ನವಿಲೇ...
ಬಾ ನವಿಲೇ...ನವಿಲೇ...
ಬಾ ಬಾರೆ... ನವಿಲೇ...... ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ... ನೂರು ಕಣ್ಣು ಸಾಲದೆ....

Hey Navile 2-Kalavida Lyrics

ಹೇ ನವಿಲೇ…  ಹೆಣ್ಣವಿಲೇ...
ಹೇ ನವಿಲೇ ನವಿಲೇ...
ಹೆಣ್ಣವಿಲೇ... ನವಿಲೇ...
ಬಾ ನವಿಲೇ... ನವಿಲೇ...
ಬಾ ನವಿಲೇ... ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ ನೂರು ಕಣ್ಣು ಸಾಲದೇ...

ಆಕಾಶ ಕಾಣುವಾ...
ಮಳೆ ಬಿಸಿಲು ಬೀಳುವಾ... |೨|
ಮನೆಗೆಂದು ನೀನು ಬರುವೇ...  ಬರುವೇ…...
ನಿನಗಾಗಿ ನಾನಿಲ್ಲಿ ಕಾದಿರುವೆನು...
ಮನೆಯಂತೆ ಮನಸನ್ನು ತೆರೆದಿರುವೆನು...
ನಿನ ಪ್ರೀತಿಯಾ ನಂಬಿ ಬದುಕಿರುವೆನು...
ಹೇ ನವಿಲೇ…..ಹೆಣ್ಣವಿಲೇ...
ಹೇ ನವಿಲೇ ನವಿಲೇ...
ಹೆಣ್ಣವಿಲೇ... ನವಿಲೇ...
ಬಾ ನವಿಲೇ... ನವಿಲೇ...
ಬಾರೆ ನವಿಲೇ...ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ ನೂರು ಕಣ್ಣು ಸಾಲದೇ...

ನೀನಿಲ್ಲಿ ಬಂದಿರೇ...
ಹೂನಗುವ ತಂದಿರೇ... |೨|
ನೋಡಲ್ಲಿ ತಾರೆ ನಾಚಿದೇ....ಮಿಂಚದೇ.....
ಆ ತಾರೆ ಏನಾದರೇನಾಯಿತು...
ನೀ ದೂರ ಹೋಗದೇ ಇದ್ದರಾಯಿತು...
ನೀನಾಯಿತು... ಇನ್ನು ನಾನಾಯಿತು..
ಹೇ ನವಿಲೇ…...ಹೆಣ್ಣವಿಲೇ.....
ಹೇ ನವಿಲೇ ನವಿಲೇ...
ಹೆಣ್ಣವಿಲೇ... ನವಿಲೇ...
ಬಾ ನವಿಲೇ... ನವಿಲೇ...
ಬಾ ಬಾರೇ ನವಿಲೇ.. ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ ನೂರು ಕಣ್ಣು ಸಾಲದೇ...

Tuesday, 21 January 2020

Haalladaru Haku- Devatha Manushya- Lyrics

ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು, ರಾಘವೇಂದ್ರ..
ಹಾಲಲ್ಲಿ ಕೆನೆಯಾಗಿ.. ನೀರಲ್ಲಿ ಮೀನಾಗಿ...
ಹಾಯಾಗಿರುವೆ... ರಾಘವೇಂದ್ರ... ||

ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು.. ರಾಘವೇಂದ್ರ
ಆಆ ಆ ಹಾ ಆಆ ಹಾಆಆ ಆಆಆಆಆಆ....
ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು, ರಾಘವೇಂದ್ರ..
ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ 
ಒಂದಾಗಿರುವೆ.. ರಾಘವೇಂದ್ರ..
ಬಿಸಿಲಲ್ಲಿ ಒಣಗಿಸು.. ನೆರಳಲ್ಲಿ ಮಲಗಿಸು.. ರಾಘವೇಂದ್ರ...
ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ-ತಂಪಾಗಿ 
ನಗುನಗುತ ಇರುವೆ... ರಾಘವೇಂದ್ರ..
ಹಾಲಲ್ಲಾದರು ಹಾಕು ||

ಸುಖವನ್ನೇ ನೀಡೆಂದು, 
ಎಂದೂ ಕೇಳೆನು ನಾನು,ರಾಘವೇಂದ್ರ...
ಹಾ ಆ ಹಾ ಆಆ ಹಾಆಆ ಆಆಆಆಆಆ....
ಸುಖವನ್ನೇ ನೀಡೆಂದು..
ಎಂದೂ ಕೇಳೆನು ನಾನು, ರಾಘವೇಂದ್ರ
ಮುನ್ನ ಮಾಡಿದ ಪಾಪ..ಯಾರ ತಾತನ ಗಂಟು..
ನೀನೇ ಹೇಳು... ರಾಘವೇಂದ್ರ...
ಎಲ್ಲಿದ್ದರೇನು ನಾ, ಹೇಗಿದ್ದರೇನು ನಾ, ರಾಘವೇಂದ್ರ...
ನಿನ್ನಲ್ಲಿ ಶರಣಾಗಿ...ನೀ ನನ್ನ ಉಸಿರಾಗಿ...
ಬಾಳಿದರೆ ಸಾಕು... ರಾಘವೇಂದ್ರ...
ಹಾಲಲ್ಲಾದರು ಹಾಕು.... ||

ಹಾಲಲ್ಲಾದರು ಹಾಕು..ನೀರಲ್ಲಾದರು ಹಾಕು.. ರಾಘವೇಂದ್ರ..
ಹಾಲಲ್ಲಿ ಕೆನೆಯಾಗಿ.. ನೀರಲ್ಲಿ ಮೀನಾಗಿ.. ಹಾಯಾಗಿರುವೆ ರಾಘವೇಂದ್ರ ||

ಹಾಲಲ್ಲಾದರು ಹಾಕು..ನೀರಲ್ಲಾದರು ಹಾಕು.. ರಾಘವೇಂದ್ರ..
ಹಾಲಲ್ಲಿ ಕೆನೆಯಾಗಿ...ನೀರಲ್ಲಿ ಮೀನಾಗಿ.. ಹಾಯಾಗಿರುವೆ.. ರಾಘವೇಂದ್ರ ||