ಹೇ ನವಿಲೇ… ಹೆಣ್ಣವಿಲೇ...
ಹೇ ನವಿಲೇ ನವಿಲೇ...
ಹೆಣ್ಣವಿಲೇ... ನವಿಲೇ...
ಬಾ ನವಿಲೇ... ನವಿಲೇ...
ಬಾ ನವಿಲೇ... ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ ನೂರು ಕಣ್ಣು ಸಾಲದೇ...
ಆಕಾಶ ಕಾಣುವಾ...
ಮಳೆ ಬಿಸಿಲು ಬೀಳುವಾ... |೨|
ಮನೆಗೆಂದು ನೀನು ಬರುವೇ... ಬರುವೇ…...
ನಿನಗಾಗಿ ನಾನಿಲ್ಲಿ ಕಾದಿರುವೆನು...
ಮನೆಯಂತೆ ಮನಸನ್ನು ತೆರೆದಿರುವೆನು...
ನಿನ ಪ್ರೀತಿಯಾ ನಂಬಿ ಬದುಕಿರುವೆನು...
ಹೇ ನವಿಲೇ…..ಹೆಣ್ಣವಿಲೇ...
ಹೇ ನವಿಲೇ ನವಿಲೇ...
ಹೆಣ್ಣವಿಲೇ... ನವಿಲೇ...
ಬಾ ನವಿಲೇ... ನವಿಲೇ...
ಬಾರೆ ನವಿಲೇ...ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ ನೂರು ಕಣ್ಣು ಸಾಲದೇ...
ನೀನಿಲ್ಲಿ ಬಂದಿರೇ...
ಹೂನಗುವ ತಂದಿರೇ... |೨|
ನೋಡಲ್ಲಿ ತಾರೆ ನಾಚಿದೇ....ಮಿಂಚದೇ.....
ಆ ತಾರೆ ಏನಾದರೇನಾಯಿತು...
ನೀ ದೂರ ಹೋಗದೇ ಇದ್ದರಾಯಿತು...
ನೀನಾಯಿತು... ಇನ್ನು ನಾನಾಯಿತು..
ಹೇ ನವಿಲೇ…...ಹೆಣ್ಣವಿಲೇ.....
ಹೇ ನವಿಲೇ ನವಿಲೇ...
ಹೆಣ್ಣವಿಲೇ... ನವಿಲೇ...
ಬಾ ನವಿಲೇ... ನವಿಲೇ...
ಬಾ ಬಾರೇ ನವಿಲೇ.. ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ ನೂರು ಕಣ್ಣು ಸಾಲದೇ...
No comments:
Post a Comment