ಹೇ ನವಿಲೇ.... ನವಿಲೇ..
ಹೆಣ್ಣ ನವಿಲೇ... ನವಿಲೇ...
ಬಾ ನವಿಲೇ... ನವಿಲೇ...
ಬಾ ನವಿಲೇ....ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ....
ನಿನ್ನ ನೋಡೋಕೆ... ನೂರುಕಣ್ಣು ಸಾಲದೆ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ...
ಹೇ ನವಿಲೇ ಹೆಣ್ಣ ನವಿಲೇ..
ಹೇ ನವಿಲೇ ನವಿಲೇ...ಹೆಣ್ಣ ನವಿಲೇ... ನವಿಲೇ..
ಬಾ ನವಿಲೇ.. ನವಿಲೇ...
ಬಾ ನವಿಲೇ...... ನವಿಲೇ...
ಸೌಂದರ್ಯ ರೇಖೆಯ...ನೂರಾರು ಶಾಖೆಯ...
ಸೌಂದರ್ಯ ರೇಖೆಯ.. ನೂರಾರು ಶಾಖೆಯ...
ಆರಂಭ ಹೇಳು ಎಲ್ಲಿದೆ...ಎಲ್ಲಿದೆ...
ಈ ಅಂದ.. ಸಂಪೂರ್ಣ..ಕಲೆಯಾಗಿದೆ...
ಮಾತಾಡೋ.. ಬೇಲೂರ..ಶಿಲೆಯಾಗಿದೆ..
ಹೆಣ್ಣಾಗಿದೆ..ಹೆಣ್ಣ ನವಿಲಾಗಿದೆ...
ಹೇ ನವಿಲೇ.. ಹೆಣ್ಣ ನವಿಲೇ...
ಹೇ ನವಿಲೇ.. ನವಿಲೇ...ಹೆಣ್ಣ ನವಿಲೇ... ನವಿಲೇ...
ಬಾ ನವಿಲೇ...ನವಿಲೇ...
ಬಾರೆ.. ನವಿಲೇ..... ನವಿಲೇ..
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ... ನೂರು ಕಣ್ಣು ಸಾಲದೆ...
ನೀನಿಲ್ಲಿ ಬಂದಿರೆ...ಹೂ ನಗುವ ತಂದಿರೆ...
ನೀನಿಲ್ಲಿ ಬಂದಿರೆ..ಹೂ ನಗುವ ತಂದಿರೆ...
ನೋಡಲ್ಲಿ ತಾರೆ ನಾಚಿದೆ...ಮಿಂಚದೆ...
ಆ ತಾರೆ.... ಏನಾದರೇನಾಯಿತು...
ನೀ ದೂರ... ಹೋಗದೆ..ಇದ್ದರಾಯಿತು...
ನೀನಾಯಿತು... ಇನ್ನು ನಾನಾಯಿತು...
ಹೇ ನವಿಲೇ... ಹೆಣ್ಣ ನವಿಲೇ..
ಬಾ ನವಿಲೇ...ನವಿಲೇ...
ಬಾರೆ.. ನವಿಲೇ..... ನವಿಲೇ..
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ... ನೂರು ಕಣ್ಣು ಸಾಲದೆ...
ನೀನಿಲ್ಲಿ ಬಂದಿರೆ...ಹೂ ನಗುವ ತಂದಿರೆ...
ನೀನಿಲ್ಲಿ ಬಂದಿರೆ..ಹೂ ನಗುವ ತಂದಿರೆ...
ನೋಡಲ್ಲಿ ತಾರೆ ನಾಚಿದೆ...ಮಿಂಚದೆ...
ಆ ತಾರೆ.... ಏನಾದರೇನಾಯಿತು...
ನೀ ದೂರ... ಹೋಗದೆ..ಇದ್ದರಾಯಿತು...
ನೀನಾಯಿತು... ಇನ್ನು ನಾನಾಯಿತು...
ಹೇ ನವಿಲೇ... ಹೆಣ್ಣ ನವಿಲೇ..
ಹೇ ನವಿಲೇ...ನವಿಲೇ...
ಹೆಣ್ಣ ನವಿಲೇ... ನವಿಲೇ...
ಬಾ ನವಿಲೇ...ನವಿಲೇ...
ಬಾ ಬಾರೆ... ನವಿಲೇ...... ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ... ನೂರು ಕಣ್ಣು ಸಾಲದೆ....
ಹೆಣ್ಣ ನವಿಲೇ... ನವಿಲೇ...
ಬಾ ನವಿಲೇ...ನವಿಲೇ...
ಬಾ ಬಾರೆ... ನವಿಲೇ...... ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ... ನೂರು ಕಣ್ಣು ಸಾಲದೆ....
No comments:
Post a Comment