Thursday, 17 October 2019

Kannda Naadina Jeevanadhi-Jeevanadhi Lyrics

ಕನ್ನಡ ನಾಡಿನ ಜೀವನದಿ ಕಾವೇರಿ-ಜೀವನದಿ(ಗಂಡು ).

ಆ... ಆ... ಆ...ಆ ಆ ಆ ಆ ಆ ಆ ಆ ಆ..
ಆಆ ಆ ಆ ಆಆ ಆ ಆ ಆ...
ಆ.. ಆ.. ಆ.. ಆ....ಆಆಆ ಆಆಆ ಆಆಆ ಆಆ ಆ...
ಆ..ಆ.. ಆ.. ಆ..ಆ..ಆ.. ಆ.. ಆ..

ಗಂಗೆಯ.. ತುಂಗೆಯ..ಪ್ರೀತಿಯ ಸೋದರಿ..
ಪಾವನೆ ಪುಣ್ಯನದಿ..
ಬಳುಕುತ.. ಕುಲುಕುತ.. ಹರುಷವ ಚೆಲ್ಲುತ..
ಸಾಗುವ ಧನ್ಯ ನದಿ..
ತಾ ಹೆಜ್ಜೆಯ ಇಟ್ಟೆಡೆ..ಅಮೃತ ಹರಿಸಿ.. ಕಾಯುವ ಭಾಗ್ಯನದಿ..

ಕನ್ನಡ ನಾಡಿನ ಜೀವನದೀ.. ಈ ಕಾವೇರಿ...
ಓ..ಹೋ..ಹೋ ಜೀವನದೀ.. ಈ ಕಾವೇರಿ..
ಅನ್ನವ ನೀಡುವ ದೇವನದಿ..ಈ ವಯ್ಯಾರಿ...
ಓ..ಹೋ.. ಹೋ.. ದೇವನದಿ ಈ ವಯ್ಯಾರಿ..
ಈ..ತಾಯಿಯೂ...ನಕ್ಕರೇ...
ಸಂತೋಷದಾ... ಸಕ್ಕರೇ..
ಮಮತೆಯಾ.. ಮಾತೆಗೆ..
ಭಾಗ್ಯದಾ.. ದಾತೆಗೆ..
ಮಾಡುವೆ.. ಭಕ್ತಿಯಾ.. ವಂದನೇ.. ಓ...ಓ ..ಓ ..ಓ ...
ಕನ್ನಡ ನಾಡಿನ ಜೀವನದೀ.. ಈ ಕಾವೇರಿ..
ಓ..ಹೋ..ಹೋ ಜೀವನದೀ.. ಈ ಕಾವೇರಿ..


ಕೊಡಗಲಿ.. ನೀ ಹುಟ್ಟಿ ..ಹರಿಯುವೆ.. ನಲಿವಿನಿಂದ.. 
ತರುತಲಿ.. ಎಲ್ಲೆಲ್ಲೂ..ಆನಂದ ..
ಹಸಿರಿನ.. ಬೆಳೆ ತಂದು..ಕುಡಿಯುವ.. ಜಲ ತಂದು..
ಚೆಲ್ಲುವೆ..ನಗೆಯೆಂಬ..ಶ್ರೀಗಂಧ...
ಧುಮುಕುತ.. ವೇಗದ.. ಜಲಪಾತದಲಿ..ವಿದ್ಯುತ  ನೀಡುವೆ..
ಬಯಲಲಿ..ಕಾಡಲಿ..ಕಲಕಲ ಹರಿಯುತ ನಾಟ್ಯವಾ ಮಾಡುವೆ
ಮಂದಗಾಮಿನಿ..ಶಾಂತಿವಾಹಿನಿ .
ಚಿರನೂತನ..ಚೇತನ..ಧಾತೆಯು.ನೀನೇ..ದಕ್ಷಿಣ ಮಂದಾಕಿನಿ
ಕನ್ನಡ ನಾಡಿನ ಜೀವನದೀ.. ಈ ಕಾವೇರಿ..
ಓ..ಹೋ..ಹೋ ಜೀವನದೀ.. ಈ ಕಾವೇರಿ..

ಹುಟ್ಟುವ.. ಕಡೆಯೊಂದು..ಫಲ ಕೊಡೊ... ಕಡೆಯೊಂದು..
ಸಾಗರದಲಿ.. ನದಿಗೆಂದು.. ಸಂಗಮವು...
ತವರಿನ.. ಮನೆಯೊಂದು..ಗಂಡನ.. ಮನೆಯೊಂದು..
ಹೆಣ್ಣಿಗೆ..ಇದೆಯೆಂದು.. ಜೀವನವು.. 
ತಂದೆಯು..ತಾಯಿಯು..ಅಣ್ಣನು.. ತಂಗಿಯು..
ಎಲ್ಲಾ ದೂರವೂ ...
ಹೊಸ ಮನೆ.. ಹೊಸ ಜನ..ಹೊಸ-ಹೊಸ  ಬಂಧವು..
ಅಲ್ಲೇ ಸಂತೋಷವು..
ಮನೆಯಾ.. ದೀಪವು..ಬಾಳ..ಸಂಗೀತವು..
ಮನ ಮೆಚ್ಚಿದ.. ಮಡದಿಯು.. ಸಿಕ್ಕಿದ ಮೇಲೆ..
ಸ್ವರ್ಗ ಸಂಸಾರವು..

ಕನ್ನಡ ನಾಡಿನ ಜೀವನದೀ.. ಈ ಕಾವೇರಿ...
ಓ..ಹೋ..ಹೋ ಜೀವನದೀ.. ಈ ಕಾವೇರಿ..
ಅನ್ನವ ನೀಡುವ ದೇವನದಿ..ಈ ವಯ್ಯಾ..ರಿ...
ಓ..ಹೋ.. ಹೋ.. ದೇವನದಿ ಈ ವಯ್ಯಾರಿ..
ಈ..ತಾಯಿಯೂ...ನಕ್ಕರೆ ...
ಸಂತೋಷದಾ... ಸಕ್ಕರೆ ..
ಮಮತೆಯಾ.. ಮಾತೆಗೆ..
ಭಾಗ್ಯದಾ.. ದಾತೆಗೆ..
ಮಾಡುವೆ.. ಭಕ್ತಿಯಾ.. ವಂದನೇ..ಎಎ ಎಎ ಓ...ಓ ..ಓ ..ಓ ...
ಕನ್ನಡ ನಾಡಿನ ಜೀವನದೀ.. ಈ ಕಾವೇರಿ..
ಓ..ಹೋ..ಹೋ ಜೀವನದೀ.. ಈ ಕಾವೇರಿ..
---------------------------------------------------------------------------

 ಕನ್ನಡ ನಾಡಿನ ಜೀವನದಿ ಕಾವೇರಿ-ಜೀವನದಿ(ಹೆಣ್ಣು).

ಆ... ಆ... ಆ...ಆ ಆ ಆ ಆ ಆ ಆ ಆ ಆ..
ಆಆ ಆ ಆ ಆಆ ಆ ಆ ಆ...
ಆ.. ಆ.. ಆ.. ಆ....ಆಆಆ ಆಆಆ ಆಆಆ ಆಆ ಆ...
ಆ..ಆ.. ಆ.. ಆ..ಆ..ಆ.. ಆ.. ಆ..

ಗಂಗೆಯ.. ತುಂಗೆಯ..ಪ್ರೀತಿಯ ಸೋದರಿ..
ಪಾವನೆ ಪುಣ್ಯನದಿ..
ಬಳುಕುತ.. ಕುಲುಕುತ.. ಹರುಷವ ಚೆಲ್ಲುತ..
ಸಾಗುವ ಧನ್ಯ ನದಿ..
ತಾ ಹೆಜ್ಜೆಯ ಇಟ್ಟೆಡೆ..ಅಮೃತ ಹರಿಸಿ.. ಕಾಯುವ ಭಾಗ್ಯನದಿ..

ಕನ್ನಡ ನಾಡಿನ ಜೀವನದೀ.. ಈ ಕಾವೇರಿ...
ಓ..ಹೋ..ಹೋ ಜೀವನದೀ.. ಈ ಕಾವೇರಿ..
ಅನ್ನವ ನೀಡುವ ದೇವನದಿ..ಈ ವಯ್ಯಾರಿ...
ಓ..ಹೋ.. ಹೋ.. ದೇವನದಿ ಈ ವಯ್ಯಾರಿ..
ಈ..ತಾಯಿಯೂ...ನಕ್ಕರೇ...
ಸಂತೋಷದಾ... ಸಕ್ಕರೇ..
ಮಮತೆಯಾ.. ಮಾತೆಗೆ..
ಭಾಗ್ಯದಾ.. ದಾತೆಗೆ..
ಮಾಡುವೆ.. ಭಕ್ತಿಯಾ.. ವಂದನೇ.. ಓ...ಓ ..ಓ ..ಓ ...
ಕನ್ನಡ ನಾಡಿನ ಜೀವನದೀ.. ಈ ಕಾವೇರಿ..
ಓ..ಹೋ..ಹೋ ಜೀವನದೀ.. ಈ ಕಾವೇರಿ..

ಪ್ರೇಮದಿ ಕಾವೇರಿ ಹರಿವಳು ನಲಿವಿಂದ
ಸಾಗರದೆಡೆ ಓಡಿ ಸಂಗಮಕೆ
ಹೃದಯದ ಹೊಲದಲ್ಲಿ ಒಲವಿನ ಬೆಳೆ ತಂದು
ಜೀವಗಳೊಂದಾದ ಸಂಭ್ರಮದೆ
ಸಾಗರ ಕಾಣದೆ ಎದೆಯಲಿ ವೇಗವು ಒಡಲಲಿ ಕಂಪನ
ಸ್ಪರ್ಶದ ಸುಖದ ಕಲ್ಪನೆ ತಂದಿದೆ ಏನೋ ರೋಮಾಂಚನ
ಯಾವಾ ಬಂಧವೋ, ಸೃಷ್ಟಿ ಸ್ಪಂದವೋ
ಆಯಸ್ಕಾಂತದ ಸೆಳೆತವೋ ಹರೆಯದ ತುಡಿತವೋ
ಮನಸೂ ತೇಲಾಡಿದೆ...
ಕನ್ನಡ ನಾಡಿನ ಜೀವನದೀ ಈ ಕಾವೇರಿ
ಓ ಹೋ ಹೋ ಜೀವನದೀ ಈ ಕಾವೇರಿ

ಹೃದಯದ ಕಡಲಲ್ಲಿ ಆಸೆಯ ಅಲೆ ಎದ್ದು
ಹೊಮ್ಮಿದೆ ಭೋರೆಂದೂ ವಿರಹದಲಿ
ಬೆರೆಯುತ ತನ್ನಲ್ಲಿ ತಣಿಸುವ ನದಿಗಾಗಿ
ಕಾದಿದೆ ನೋಡೆಂದೂ ತವಕದಲಿ
ಲಜ್ಜೆಯು ಅಳಿಯದು
ಮೀರುತಾ ಸಾಗಿಸಿ
ಸಾಗರ ಹರಸಿದೆ
ತನ್ನನೆ ಮರೆತು, ಕಡಲಲೆ ಬೆರೆತು
ಧನ್ಯವು ತಾನಾಗಿದೆ
ಪ್ರಕೃತಿ ನಿಯಮವೋ, ಪ್ರೇಮದ ಧರ್ಮವೋ
ಬಳಿ ಸೇರುತ ಓಡುವ ಅಲೆಯ ತಲೆಯಲಿ
ಪ್ರೇಮಾ ಹಾಡಾಗಿದೆ
ಕನ್ನಡ ನಾಡಿನ ಜೀವನದೀ ಈ ಕಾವೇರಿ
ಓ ಹೋ ಹೋ ಜೀವನದೀ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓ ಹೋ ಹೋ ಸುಖವ ತರೋ ಈ ಸಿಂಗಾರಿ
ಈ ತಾಯಿಯೂ ನಕ್ಕರೇ
ಸಂತೋಷದಾ ಸಕ್ಕರೇ
ಮಮತೆಯಾ ಮಾತೆಗೇ
ಭಾಗ್ಯದಾ ದಾತೆಗೇ
ಮಾಡುವೆ ಭಕ್ತಿಯಾ ವಂದನೇ... ಏ... ಓ...

Muskurane Ki Wajah- Citylights Lyrics

Muskurane Ki Wajah- Citylights

मुस्कुराने.. की वजह..तुम हो...
गुनगुनाने.. की वजह..तुम हो...
जिया जाए ना, जाए ना, जाए ना..
ओ रे पिया रे..
जिया जाए ना, जाए ना, जाए ना..
ओ रे पिया रे..
ओ रे लम्हे..तू कहीं मत जा...
हो सके तो.. उम्र भर.. थम जा...
जिया जाए ना, जाए ना, जाए ना
ओ रे पिया रे...
जिया जाए ना, जाए ना, जाए ना
ओ रे पिया रे, पिया.. रे...

धूप.. आए तो.. छांव.. तुम लाना..
ख्वाहिशों की.. बारिशों में..
भीग.. संग जाना...
धूप..आए तो.. छांव.. तुम लाना..
ख्वाहिशों की.. बारिशों में..
भीग.. संग जाना..
जिया जाए ना, जाए ना, जाए ना
ओ रे पिया रे...
जिया जाए ना, जाए ना, जाए ना
ओ रे पिया रे, पिया... रे...

जो मिले... उसमें... काट.. लेंगे हम....
थोड़ी खुशियां... थोड़े आंसू... बांट लेंगे हम...
जो मिले.. उसमें..काट.. लेंगे हम..
थोड़ी खुशियां.. थोड़े आंसू... बांट लेंगे हम...
जिया जाए ना, जाए ना, जाए ना,
ओ रे पिया रे...
जिया जाए ना, जाए ना, जाए ना,
ओ रे पिया रे... पिया रे...

मुस्कुराने..की वजह... तुम हो...
गुनगुनाने..की वजह...तुम हो...
जिया जाए ना, जाए ना, जाए ना..
ओ रे पिया रे...
जिया जाए ना, जाए ना, जाए ना...
ओ रे पिया रे.....ए ए.. पिया...रे...ए ए ए ए ए ए ए..
ओ ओ ओ ओ ओ......

Naliva Gulabi Hoove-Auto Raja Lyrics

ನಲಿವಾ.... ಗುಲಾಬಿ ಹೂವೆ ...
ಮುಗಿಲಾ..ಮೇಲೇರಿ ನಗುವೆ....

ನಲಿವಾ.. ಗುಲಾಬಿ ಹೂವೆ.. ಮುಗಿಲಾ.. ಮೇಲೇರಿ ನಗುವೆ..
ನಿನಗೆ.. ನನ್ನಲ್ಲಿ ಒಲವೋ..ಅರಿಯೇ.  ನನ್ನಲ್ಲಿ ಛಲವೋ..
ನಲಿವಾ.. ಗುಲಾಬಿ ಹೂವೆ..
ಒಲವೋ.. ಛಲವೋ..  ಒಲವೋ.. ಛಲವೊ..

ಸುಳಿದೆ ತಂಗಾಳಿಯಂತೆ.. ನುಡಿದೆ ಸಂಗೀತದಂತೆ..
ಸುಳಿದೆ ತಂಗಾಳಿಯಂತೆ.. ನುಡಿದೆ ಸಂಗೀತದಂತೆ..
ಒಲವಿನ.. ಬಲೆಯಲಿ..ಸೆಳೆಯುತ ಕುಣಿದೆ..
ಸೊಗಸಾಗಿ.. ಹಿತವಾಗಿ..
             .. Bit..
ಮನವಾ ನೀ ಸೇರಲೆಂದೆ.. ಬಯಕೆ ನೂರಾರು ತಂದೆ..
ಬಯಸದೆ.. ಬಳಿಯಲಿ.. ಸುಳಿಯುತ ಒಲಿದೆ..
ಇಂದೇಕೆ..ದೂರಾದೆ..
ಬಯಸದೆ.  ಬಳಿಯಲಿ.. ಸುಳಿಯುತ ಒಲಿದೆ..
ಇಂದೇಕೆ... ದೂರಾದೆ..ಹೀಗೇಕೆ ಮರೆಯಾದೆ..

ನಲಿವಾ..ಗುಲಾಬಿ ಹೂವೆ.. ಮುಗಿಲಾ.. ಮೇಲೇರಿ ನಗುವೆ..
ನಿನಗೆ.. ನನ್ನಲ್ಲಿ ಒಲವು..ಅರಿಯೆ.. ನನ್ನಲ್ಲಿ ಛಲವೋ..
ನಲಿವಾ.. ಗುಲಾಬಿ ಹೂವೆ..
ಒಲವೋ..ಛಲವೋ.. ಒಲವೋ.. ಛಲವೋ ..


ಸುಮವೇ.  ನೀ ಬಾಡದಂತೆ..ಬಿಸಿಲಾ.. ನೀ ನೋಡದಂತೆ..
ಸುಮವೇ.. ನೀ ಬಾಡದಂತೆ.. ಬಿಸಿಲಾ..ನೀ ನೋಡದಂತೆ..
ನೆರಳಲಿ.. ಸುಖದಲಿ.. ನಗುತಿರು ಚೆಲುವೆ..
ಎಂದೆಂದೂ.. ಎಂದೆಂದೂ..
                ---Bit--
ಇರು ನೀ..ಹಾಯಾಗಿ ಹೀಗೆ.. ಇರಲಿ.. ನನಗೆಲ್ಲ ಬೇಗೆ..
ಕನಸಲಿ.. ನೋಡಿದ.. ಸಿರಿಯನು ಮರೆವೆ..
ನಿನಗಾಗಿ..ನನಗಾಗಿ..
ಕನಸಲಿ..ನೋಡಿದ.. ಸಿರಿಯನು ಮರೆವೆ..
ನಿನಗಾಗಿ.. ನನಗಾಗಿ.. ನಿನಗಾಗಿ.  ನನಗಾಗಿ..

ನಲಿವಾ.  ಗುಲಾಬಿ ಹೂವೆ.. ಮುಗಿಲಾ.. ಮೇಲೇರಿ ನಗುವೆ..
ನಿನಗೆ..ನನ್ನಲ್ಲಿ ಒಲವೋ.. ಅರಿಯೆ.. ನನ್ನಲ್ಲಿ ಛಲವೋ..
ನಲಿವಾ..ಗುಲಾಬಿ ಹೂವೆ..

Kya Khoob Lagti Ho-Dharmatmaa Lyrics

Song: Kya Khoob Lagti Ho- Dharmatmaa.


M: Kya khoob lagti ho, badi sundar dikhti ho.. 
     Kya khoob lagti ho, badi sundar dikhti ho.. 

 F: Phir se kaho..kehte raho.. achchha lagta hai..
   Jeevan ka. har sapna.. ab sachcha lagta hai.. 

M: Kya khoob lagti ho, badi sundar dikhti ho.. 
     Kya khoob lagti ho, badi sundar dikhti ho.. 


F: Taareef karoge.. kab tak.. bolo kab tak.. 
M: Mere seene mein.. saans rahegi.. jab tak..
F: Kab tak main rahoongi mann mein, 
     haan.. mann mein..
M: Sooraj hoga.. jab tak.. neele gagan mein..
F: Phir se kaho..kehte raho..achchha lagta hai..
    Jeevan ka har sapna..ab sachcha lagta hai.. 

M: O..kya khoob lagti ho.. badi sundar dikhti ho..
 Tum pyaar se pyaari ho.. tum jaan hamaari ho.. 

F: Oh oh..
M: oh oh..

M: Khush ho na mujhe tum paakar..
     mujhe paakar..
F: Pyaase dil ko.. aaj mila hai.. saagar..
M: Kya dil-mein hai..aur-tamanna..
      hai tamanna.. 
F: Har jeevan mein.. tum mere hi.. banna.. 
M: Phir se kaho.. kehti raho..achchha lagta hai.. 
F: Jeevan ka har sapna.. ab sachcha lagta hai..
M: O..kya khoob lagti ho..badi sundar dikhti ho.. 
F: Tum pyaar se.. pyaare ho.. 
M: Tum jaan . hamaari ho..
F: Tum pyaar se.. pyaare ho... 
M: Tum jaan... hamaari ho...

M&F: 
 hm hm hm hm hm, mm hm hm hm hm hm hm..

Naavaduva Nudiye-Gandhada Gudi Lyrics


Naavaduva Nudiye Kannada Nudi.
ನಾವಾಡುವ ನುಡಿಯೇ ಕನ್ನಡ ನುಡಿ...

ಆ .ಆಹಾ ಆಹಾ ಆಹಾ .ಆಹಾಹಾ..
ಓಹೋ  ಓಹೋ ಹೋ..ಓ..
ಓ ಓ ಓ ಓ...... 
ನಾವಾಡುವ ನುಡಿಯೇ.. ಕನ್ನಡ ನುಡಿ..
ಚಿನ್ನದ ನುಡಿ.. ಸಿರಿಗನ್ನಡ ನುಡಿ..
ನಾವಿರುವ ತಾಣವೇ.. ಗಂಧದ ಗುಡಿ.. 
ಅಂದದ ಗುಡಿ..ಚೆಂದದ ಗುಡಿ..
ನಾವಾಡುವ ನುಡಿಯೇ ಕನ್ನಡ ನುಡಿ..
ನಾವಿರುವ ತಾಣವೇ ಗಂಧದ ಗುಡಿ..
ಅಂದದ ಗುಡಿ.. ಗಂಧದ ಗುಡಿ.. 
ಚಂದದ ಗುಡಿ.. ಶ್ರೀಗಂಧದ ಗುಡಿ..
ಅಹಹ.. ಅಹಹ.. ಅಹಹ../ಅಹಹ ಅಹಹ ಅಹಹ ॥
ಹಸುರಿನ ಬನಸಿರಿಗೇ ಒಲಿದು..
ಸೌಂದರ್ಯ ಸರಸ್ವತಿ ಧರೆಗಿಳಿದು.. 
ಅಹಹ.. ಒಹೊಹೊ.. ಅಆಆ .. ಒಹೊ..ಹೊ..
ಹರಿಯುವ ನದಿಯಲಿ ಈಜಾಡಿ..
ಹೂಬನದಲಿ ನಲಿಯುತ ಓಲಾಡಿ..
ಚೆಲುವಿನ ಬಲೆಯ ಬೀಸಿದಳೋ.. 
ಈ ಗಂಧದ ಗುಡಿಯಲಿ ನೆಲೆಸಿದಳೋ..
ಇದು ಯಾರ ತಪಸಿನ ಫಲವೋ.. 
ಈ ಕಂಗಳು ಮಾಡಿದ ಪುಣ್ಯವೋ.. 
ಒಹೊಹೊ..ಆ ಆ ಆ ಆ ಹ ಆ॥೧॥
ನಾವಾಡುವ ನುಡಿಯೇ.. ಕನ್ನಡ ನುಡಿ.
ನಾವಿರುವ ತಾಣವೇ.. ಗಂಧದ ಗುಡಿ..
ಅಂದದ ಗುಡಿ.. ಗಂಧದ ಗುಡಿ.. 
ಚಂದದ ಗುಡಿ.. ಶ್ರೀಗಂಧದ ಗುಡಿ..
ಅಹಹ.. ಅಹಹ.. ಅಹಹ../ಅಹಹ ಅಹಹ ಅಹಹ ॥

ಚಿಮ್ಮುತ ಓಡಿವೆ ಜಿಂಕೆಗಳು.. ಕುಣಿದಾಡುತ ನಲಿದಿವೆ ನವಿಲುಗಳು.. ಆಹಹಹಾ.. ಓಹೋ ಹೋ..ಆ ಆ ಆ ..ಓ ಓ ಓಹೋ ..
ಮುಗಿಲನು ಚುಂಬಿಸೋ ಆಸೆಯಲಿ..
ತೂಗಾಡುತ ನಿಂತ ಮರಗಳಲಿ..
ಹಾಡುತಿರೆ ಬಾನಾಡಿಗಳು.. 
ಎದೆಯಲ್ಲಿ ಸಂತಸದಾ ಹೊನಲು..
ಇದು ವನ್ಯ ಮೃಗಗಳ ಲೋಕವೋ..
ಈ ಭೂಮಿಗೆ ಇಳಿದ ನಾಕವೋ..
ಅಹಹಹ...ಹೊಹೊಹೊ.. ॥೨॥
ನಾವಾಡುವ ನುಡಿಯೇ.. ಕನ್ನಡ ನುಡಿ..
ಚಿನ್ನದ ನುಡಿ, ಸಿರಿಗನ್ನಡ ನುಡಿ..
ನಾವಿರುವ ತಾಣವೇ.. ಗಂಧದ ಗುಡಿ.. ಅಂದದ ಗುಡಿ.. ಗಂಧದ ಗುಡಿ.. ಚೆಂದದ ಗುಡಿ.. ಶ್ರೀಗಂಧದ ಗುಡಿ.. ಆಹಾಹಾ/--/ಆಹಾಹಾ/--/ಓಹೋಹೋ/--/ಓಹೋಹೋ/
ಓಹೊಹೊ/ ಒಹೊಹೊ/ಓಹೋ..ಹೋ...