Naavaduva Nudiye Kannada Nudi.
ನಾವಾಡುವ ನುಡಿಯೇ ಕನ್ನಡ ನುಡಿ...
ಆ .ಆಹಾ ಆಹಾ ಆಹಾ .ಆಹಾಹಾ..
ಓಹೋ ಓಹೋ ಹೋ..ಓ..
ಓ ಓ ಓ ಓ......
ನಾವಾಡುವ ನುಡಿಯೇ.. ಕನ್ನಡ ನುಡಿ.. ಚಿನ್ನದ ನುಡಿ.. ಸಿರಿಗನ್ನಡ ನುಡಿ.. ನಾವಿರುವ ತಾಣವೇ.. ಗಂಧದ ಗುಡಿ.. ಅಂದದ ಗುಡಿ..ಚೆಂದದ ಗುಡಿ..
ನಾವಾಡುವ ನುಡಿಯೇ ಕನ್ನಡ ನುಡಿ..
ನಾವಿರುವ ತಾಣವೇ ಗಂಧದ ಗುಡಿ..
ಅಂದದ ಗುಡಿ.. ಗಂಧದ ಗುಡಿ.. ಚಂದದ ಗುಡಿ.. ಶ್ರೀಗಂಧದ ಗುಡಿ.. ಅಹಹ.. ಅಹಹ.. ಅಹಹ../ಅಹಹ ಅಹಹ ಅಹಹ ॥
ಹಸುರಿನ ಬನಸಿರಿಗೇ ಒಲಿದು.. ಸೌಂದರ್ಯ ಸರಸ್ವತಿ ಧರೆಗಿಳಿದು.. ಅಹಹ.. ಒಹೊಹೊ.. ಅಆಆ .. ಒಹೊ..ಹೊ.. ಹರಿಯುವ ನದಿಯಲಿ ಈಜಾಡಿ.. ಹೂಬನದಲಿ ನಲಿಯುತ ಓಲಾಡಿ.. ಚೆಲುವಿನ ಬಲೆಯ ಬೀಸಿದಳೋ.. ಈ ಗಂಧದ ಗುಡಿಯಲಿ ನೆಲೆಸಿದಳೋ.. ಇದು ಯಾರ ತಪಸಿನ ಫಲವೋ.. ಈ ಕಂಗಳು ಮಾಡಿದ ಪುಣ್ಯವೋ.. ಒಹೊಹೊ..ಆ ಆ ಆ ಆ ಹ ಆ॥೧॥
ನಾವಾಡುವ ನುಡಿಯೇ.. ಕನ್ನಡ ನುಡಿ.ನಾವಿರುವ ತಾಣವೇ.. ಗಂಧದ ಗುಡಿ..ಅಂದದ ಗುಡಿ.. ಗಂಧದ ಗುಡಿ.. ಚಂದದ ಗುಡಿ.. ಶ್ರೀಗಂಧದ ಗುಡಿ.. ಅಹಹ.. ಅಹಹ.. ಅಹಹ../ಅಹಹ ಅಹಹ ಅಹಹ ॥ಚಿಮ್ಮುತ ಓಡಿವೆ ಜಿಂಕೆಗಳು.. ಕುಣಿದಾಡುತ ನಲಿದಿವೆ ನವಿಲುಗಳು.. ಆಹಹಹಾ.. ಓಹೋ ಹೋ..ಆ ಆ ಆ ..ಓ ಓ ಓಹೋ ..
ಮುಗಿಲನು ಚುಂಬಿಸೋ ಆಸೆಯಲಿ..
ತೂಗಾಡುತ ನಿಂತ ಮರಗಳಲಿ..
ಹಾಡುತಿರೆ ಬಾನಾಡಿಗಳು.. ಎದೆಯಲ್ಲಿ ಸಂತಸದಾ ಹೊನಲು.. ಇದು ವನ್ಯ ಮೃಗಗಳ ಲೋಕವೋ.. ಈ ಭೂಮಿಗೆ ಇಳಿದ ನಾಕವೋ.. ಅಹಹಹ...ಹೊಹೊಹೊ.. ॥೨॥
ನಾವಾಡುವ ನುಡಿಯೇ.. ಕನ್ನಡ ನುಡಿ..
ಚಿನ್ನದ ನುಡಿ, ಸಿರಿಗನ್ನಡ ನುಡಿ..ನಾವಿರುವ ತಾಣವೇ.. ಗಂಧದ ಗುಡಿ.. ಅಂದದ ಗುಡಿ.. ಗಂಧದ ಗುಡಿ.. ಚೆಂದದ ಗುಡಿ.. ಶ್ರೀಗಂಧದ ಗುಡಿ.. ಆಹಾಹಾ/--/ಆಹಾಹಾ/--/ಓಹೋಹೋ/--/ಓಹೋಹೋ/
ಓಹೊಹೊ/ ಒಹೊಹೊ/ಓಹೋ..ಹೋ...
No comments:
Post a Comment