ಸರೋವರಗಳು:
ಭೂಪ್ರದೇಶದಿಂದ ಆವೃತವಾಗಿರುವ ಗಣನೀಯ ಪ್ರಮಾಣದ ಜಲಸಮೂಹಗಳಿಗೆ ಸರೋವರ ಎನ್ನುತ್ತಾರೆ.
ಪ್ರ ಪಂಚದ ಬಹುಪಾಲು ಸರೋವರಗಳು ಸಿಹಿ ನೀರನ್ನು ಹೊಂದಿರುವವು. ಭೂಮಿಯ ಉತ್ತರ ಗೋಳಾರ್ಧದಲ್ಲಿ, ಅದರಲ್ಲೂ ಉತ್ತರ ಅಕ್ಷಾಂಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಅತ್ಯಂತ ದೊಡ್ಡ ಸರೋವರಗಳನ್ನು ಒಳಪ್ರದೇಶದ ಸಮುದ್ರ ಗಳೆಂದೂ ಕರೆಯಲ್ಪಡುತ್ತವೆ.
ಮಾನವರು ವಿದ್ಯುಚ್ಛಕ್ತಿ ಉತ್ಪಾದನೆಗೆ, ಕುಡಿಯುವ ನೀರಿಗೆ, ಕೈಗಾರಿಕೆಗೆ ಮತ್ತಿತರ ಉಪಯೋಗಗಳಿಗೆ ಹಲವು ಸರೋವರಗಳನ್ನು ಕೃತಕವಾಗಿ ಕೂಡ ನಿರ್ಮಿಸಿದ್ದಾರೆ.
*ಪ್ರ ಮುಖ ಸರೋವರಗಳು*
1)ಪ್ರ ಪಂಚದ ಅತ್ಯಂತ ದೊಡ್ಡ ಸರೋವರ -ಕ್ಯಾಸ್ಪಿಯನ್ ಸಮುದ್ರ (ರಷ್ಯಾ ).
2)ಪ್ರ ಪಂಚದ ಅತ್ಯಂತ ಆಳದ ಮತ್ತು ಅತ್ಯಂತ ಹೆಚ್ಚು ಜಲಸಮೂಹವನ್ನು ಹೊಂದಿರುವ ಸರೋವರ-ಬೈಕಾಲ್ ಸರೋವರ (ಸೈಬೀರಿಯಾ).
3)ಭಾರತದ ಅತಿ ದೊಡ್ಡ ಸರೋವರ-ಚಿಲ್ಕಾ (ಓಡಿಸ್ಸಾ ).
4)ಭಾರತದ ಅತಿ ದೊಡ್ಡ ಉಪ್ಪು ನೀರಿನ ಸರೋವರ-ಸಾಂಬಾರ(ರಾಜಸ್ಥಾನ).
5)ಉತ್ತ ರ ಭಾರತದ ಅತಿ ದೊಡ್ಡ ಸರೋವರ-ಲೋಕ್ತಾಕ ಸರೋವರ(ಮಣಿಪುರ).
MSG BY:GKLIGHTS
DEEPAK S GANACHARI.
A.T, KARAKIHALLI. TQ:JEWARGI.
No comments:
Post a Comment